ನಾಗ ಚೈತನ್ಯ ಹೊಸ ಗರ್ಲ್​ಫ್ರೆಂಡ್​ ಶೋಭಿತಾ ಗ್ಲಾಮರಸ್​ ಫೋಟೋಗಳು.

02 August 2024

Pic credit - instagram

Author: Madankumar

ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಸುಂದರಿ ಶೋಭಿತಾ.

ಬಹುಭಾಷಾ ಬೆಡಗಿ

Pic credit - instagram

ಗ್ಲಾಮರಸ್​ ಆದ ಅನೇಕ ಫೋಟೋಗಳನ್ನು ಶೋಭಿತಾ ಧುಲಿಪಾಲ ಹಂಚಿಕೊಂಡಿದ್ದಾರೆ.

ಗ್ಲಾಮರ್​ ಲುಕ್​

Pic credit - instagram

ಸಿನಿಮಾಗಳ ಜೊತೆ ವೆಬ್​ ಸಿರೀಸ್​ಗಳಲ್ಲೂ ಅಭಿನಯಿಸಿ ಶೋಭಿತಾ ಫೇಮಸ್​ ಆಗಿದ್ದಾರೆ.

ವೆಬ್​ ಸಿರೀಸ್​ನಲ್ಲಿ..

Pic credit - instagram

ಶೋಭಿತಾ ಅವರ ನಟನೆಗೆ ಈಗಾಗಲೇ ಒಂದಷ್ಟು ಪ್ರಶಸ್ತಿಗಳು ಕೂಡ ಒಲಿದು ಬಂದಿವೆ.

ಒಂದಷ್ಟು ಪ್ರಶಸ್ತಿ

Pic credit - instagram

ನಾಗ ಚೈತನ್ಯ ಜೊತೆ ಡೇಟಿಂಗ್ ಮಾಡುವ ಮೂಲಕ ಶೋಭಿತಾ ಅವರು ಸುದ್ದಿ ಆಗಿದ್ದಾರೆ.

ಡೇಟಿಂಗ್​ ಸುದ್ದಿ

Pic credit - instagram

ಸಿನಿಮಾ ಮಾತ್ರವಲ್ಲದೇ ಫ್ಯಾಷನ್​ ಲೋಕದಲ್ಲಿ ಕೂಡ ಶೋಭಿತಾ ಖ್ಯಾತಿ ಗಳಿಸಿದ್ದಾರೆ.

ಫ್ಯಾಷನ್​ ಲೋಕ

Pic credit - instagram

ತಮ್ಮ ಬಿಂದಾಸ್​ ಲೈಫ್​ನ ಝಲಕ್​ ತೋರಿಸಲು ಕೆಲವು ಫೋಟೋ ಹಂಚಿಕೊಂಡ ನಟಿ.

ಬಿಂದಾಸ್​ ಲೈಫ್​

Pic credit - instagram

Next: ಹಾಲಿವುಡ್​ಗೆ ಹಾರುವ ಕನಸು ಕಾಣುತ್ತಿರುವ ‘ತೋಬಾ ತೋಬಾ’ ನಟಿ