ಮತ್ತೆ ಪತ್ನಿ ಸಮಂತಾರ ನೆನಪು ಮಾಡಿಕೊಂಡ ನಾಗ ಚೈತನ್ಯ author: Manjunatha C

28 NOV 2023

ನಾಗ ಚೈತನ್ಯ ಹಾಗೂ ನಟಿ ಸಮಂತಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲ ವರ್ಷಗಳಲ್ಲಿಯೇ ದೂರಾದರು.

ದೂರಾದ ಜೋಡಿ

ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. 

ನಾಗ್-ಸ್ಯಾಮ್ ವಿಚ್ಛೇದನ

ಇತ್ತೀಚೆಗಷ್ಟೆ ನಾಗ ಚೈತನ್ಯ ಪತ್ನಿಯನ್ನು ಪರೋಕ್ಷವಾಗಿ ನೆನಪು ಮಾಡಿಕೊಂಡಿದ್ದಾರೆ.

ಮಾಜಿ ಪತ್ನಿ ನೆನಪು

ನಿಮ್ಮ ಇಷ್ಟದ ವೆಬ್ ಸರಣಿ ಯಾವುದೆಂದು ಕೇಳಿದಾಗ ನಾಗ ಚೈತನ್ಯ ಹೇಳಿದ್ದು, ಮಾಜಿ ಪತ್ನಿ ಸಮಂತಾ ನಟಿಸಿದ ವೆಬ್ ಸರಣಿಯನ್ನು.

ಇಷ್ಟದ ವೆಬ್ ಸರಣಿ

ಸಮಂತಾ, ವಿಲನ್ ರಾಜಿ ಪಾತ್ರದಲ್ಲಿ ಮಿಂಚಿದ್ದ ‘ದಿ ಫ್ಯಾಮಿಲಿ ಮ್ಯಾನ್’ ನಾಗ ಚೈತನ್ಯರ ನೆಚ್ಚಿನ ಭಾರತೀಯ ವೆಬ್ ಸರಣಿಯಂತೆ.

‘ದಿ ಫ್ಯಾಮಿಲಿ ಮ್ಯಾನ್’

ಈ ಹಿಂದೆ ತಮ್ಮ ಮೆಚ್ಚಿನ ಸಿನಿಮಾಗಳನ್ನು ಹೆಸರಿಸುವಾಗಲೂ ಸಮಂತಾ ಜೊತೆಗೆ ತಾವು ನಟಿಸಿದ ಸಿನಿಮಾಗಳನ್ನೇ ನಾಗ ಚೈತನ್ಯ ಹೇಳಿದ್ದರು.

ನಾಗ್ ಮೆಚ್ಚಿನ ಸಿನಿಮಾ

ನಾಗ ಚೈತನ್ಯ ಪ್ರಸ್ತುತ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿ ಒಂದು ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಆಗಲಿದೆ.

ಮೂರು ಸಿನಿಮಾ

ಮತ್ತೆ ಪತ್ನಿ ಸಮಂತಾರ ನೆನಪು ಮಾಡಿಕೊಂಡ ನಾಗ ಚೈತನ್ಯ author: Manjunatha C

ಸಾಯಿ ಪಲ್ಲವಿ ಜೊತೆ

ಬಿಗ್​ಬಾಸ್​ಗೆ ಹೋಗಲಿದ್ದಾರಾ ಹಾಟ್ ಚೆಲುವೆ ಅವನೀತ್ ಕೌರ್?