Namratha Gowda1

ಮೌನವಾಗಿದ್ದೇನೆ ಎಂದರೆ ಒಪ್ಪಿಕೊಂಡಿದ್ದೇನೆ ಎಂದಲ್ಲ: ಸಿಟ್ಟಾದ ನಮ್ರತಾ

27 OCT 2024

 Manjunatha

TV9 Kannada Logo For Webstory First Slide
Namratha Gowda8

ಕಿರುತೆರೆ ನಟಿ ನಮ್ರತಾ ಗೌಡ, ಬಿಗ್​ಬಾಸ್​ನಲ್ಲಿಯೂ ಭಾಗವಹಿಸಿ ಜನಪ್ರಿಯತೆ ಗಳಿಸಿದ್ದರು.

ಕಿರುತೆರೆ ನಟಿ ನಮ್ರತಾ ಗೌಡ

Namratha Gowda4

ನಮ್ರತಾ ಗೌಡ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿದ್ದು, ತಮ್ಮ ಫೋಟೊ, ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ

Namratha Gowda7

ಆದರೆ ಇದೀಗ ನಮ್ರತಾ ಗೌಡ ಸಿಟ್ಟಾಗಿದ್ದಾರೆ. ತಮ್ಮ ವಿರುದ್ಧ ಟ್ರೋಲ್ ಮಾಡುವ, ಸುಳ್ಳು ಮಾಹಿತಿ ಹಂಚಿಕೊಳ್ಳುವವರಿಗೆ ಚಾಟಿ ಬೀಸಿದ್ದಾರೆ.

    ನಮ್ರತಾ ಸಿಟ್ಟಾಗಿದ್ದಾರೆ

ಇತ್ತೀಚೆಗೆ ಮಾಧ್ಯಮದವರೊಬ್ಬರು ನಮ್ರತಾ ಬಗ್ಗೆ ಗಾಸಿಪ್ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಇದು ನಮ್ರತಾಗೆ ಸಿಟ್ಟು ತರಿಸಿದೆ.

    ನಮ್ರತಾ ಬಗ್ಗೆ ಗಾಸಿಪ್

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ನಮ್ರತಾ, ನಾನು ಮೌನವಾಗಿದ್ದೇನೆ ಎಂದರೆ ನಿಮ್ಮ ಮಾತುಗಳನ್ನು ಒಪ್ಪಿದ್ದೀನೆಂದು ಅರ್ಥವಲ್ಲ ಎಂದಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್

ಬೇರೆ ವ್ಯಕ್ತಿಯೊಡನೆ ನನ್ನ ಹೆಸರು ಥಳುಕು ಹಾಕಿ ಇಲ್ಲದ ಸುದ್ದಿಗಳನ್ನು ಬಿತ್ತರಿಸುತ್ತಿರುವ ಕೆಲ ವಿಡಿಯೋಗಳು ಬೇಸರ ತರಿಸಿದೆ ಎಂದಿದ್ದಾರೆ ನಮ್ರತಾ.

     ನಮ್ರತಾ ಗೌಡ ಬೇಸರ

ಹೀಗೆ ದೌರ್ಜನ್ಯಕ್ಕೆ ಒಳಗಾದವರೆಲ್ಲರೂ ಒಟ್ಟಾಗಬೇಕಿದೆ, ಒಬ್ಬರಿಗೊಬ್ಬರು ಬೆಂಬಲ ನೀಡಬೇಕಿದೆ ಎಂದಿದ್ದಾರೆ ನಮ್ರತಾ ಗೌಡ.

  ಎಲ್ಲರೂ ಒಟ್ಟಾಗಬೇಕಿದೆ

ವಯಸ್ಸಾದವರೊಟ್ಟಿಗೆ ರೊಮ್ಯಾನ್ಸ್ ಮಾಡಲು ಬೇಜಾರಿಲ್ಲ: ಊರ್ವಶಿ ರೌಟೆಲಾ