Urvasi Rautela5

ವಯಸ್ಸಾದವರೊಟ್ಟಿಗೆ ರೊಮ್ಯಾನ್ಸ್ ಮಾಡಲು ಬೇಜಾರಿಲ್ಲ: ಊರ್ವಶಿ ರೌಟೆಲಾ

26 OCT 2024

 Manjunatha

TV9 Kannada Logo For Webstory First Slide
Urvasi Rautela8

ಊರ್ವಶಿ ರೌಟೆಲಾ ಭಾರತದ ಗ್ಲಾಮರಸ್ ನಟಿಯರಲ್ಲಿ ಒಬ್ಬರು. ಗ್ಲಾಮರಸ್ ಪಾತ್ರಗಳಿಗೆ ಅವರನ್ನು ಆಯ್ಕೆ ಮಾಡಲಾಗುತ್ತದೆ.

   ನಟಿ ಊರ್ವಶಿ ರೌಟೆಲಾ

Urvasi Rautela7

ಊರ್ವಶಿ ರೌಟೆಲಾ ಹಿಂದಿ ಮಾತ್ರವೇ ಅಲ್ಲದೆ ದಕ್ಷಿಣದ ಸಿನಿಮಾಗಳಲ್ಲಿಯೂ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದ್ದಾರೆ.

   ದಕ್ಷಿಣದ ಸಿನಿಮಾಗಳಲ್ಲಿ

Urvasi Rautela6

ಊರ್ವಶಿ ರೌಟೆಲಾ ತೆಲುಗು, ತಮಿಳು, ಹಿಂದಿಯ ಅನೇಕ ಐಟಂ ಹಾಡುಗಳಿಗೆ ಸೊಂಟ ಕುಣಿಸಿದ್ದಾರೆ.

   ಐಟಂ ಗರ್ಲ್ ಊರ್ವಶಿ

ಸನ್ನಿ ಡಿಯೋಲ್​ಗೆ ನಾಯಕಿಯಾಗಿ ಊರ್ವಶಿ ಸಿನಿಮಾದಲ್ಲಿ ನಟಿಸಿದ್ದು, ತಮಗಿಂತ ಎರಡು ಪಟ್ಟು ದೊಡ್ಡ ನಾಯಕನಿಗೆ ನಾಯಕಿಯಾಗಿದ್ದಾರೆ.

ಸನ್ನಿ ಡಿಯೋಲ್​ಗೆ ನಾಯಕಿ

ಈ ಬಗ್ಗೆ ಮಾತನಾಡಿರುವ ಊರ್ವಶಿ, ನನಗಿಂತಲೂ ದೊಡ್ಡ ನಟರೊಟ್ಟಿಗೆ ರೊಮ್ಯಾನ್ಸ್ ಮಾಡಲು ನನಗೆ ಯಾವ ಹಿಂಜರಿಕೆಯೂ ಇಲ್ಲ ಎಂದಿದ್ದಾರೆ.

 ನಟರೊಟ್ಟಿಗೆ ರೊಮ್ಯಾನ್ಸ್

ಸನ್ನಿ ಡಿಯೋಲ್ ಮಗನಿಗಿಂತಲೂ ನಾನು ವಯಸ್ಸಿನಲ್ಲಿ ಚಿಕ್ಕವಳು, ಆದರೂ ನಾನು ಸನ್ನಿಗೆ ನಾಯಕಿಯಾಗಿ ನಟಿಸಿದ್ದೇನೆ ಎಂದಿದ್ದಾರೆ ಊರ್ವಶಿ.

   ವಯಸ್ಸಿನಲ್ಲಿ ಚಿಕ್ಕವಳು

ಊರ್ವಶಿ ಇನ್​ಸ್ಟಾಗ್ರಾಂನಲ್ಲಿಯೂ ಸಕ್ರಿಯವಾಗಿದ್ದು ತಮ್ಮ ಹಾಟ್ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯ

ರಶ್ಮಿಕಾ ಮಂದಣ್ಣ ಸಂಭಾವನೆ ಹೆಚ್ಚಳ, ಈಗ ಸಿನಿಮಾಕ್ಕೆ ಪಡೆಯುವುದೆಷ್ಟು?