ರಶ್ಮಿಕಾ ಮಂದಣ್ಣ ಸಂಭಾವನೆ ಹೆಚ್ಚಳ, ಈಗ ಸಿನಿಮಾಕ್ಕೆ ಪಡೆಯುವುದೆಷ್ಟು?
26 OCT 2024
Manjunatha
ಕನ್ನಡತಿ ರಶ್ಮಿಕಾ ಮಂದಣ್ಣ ಬಾಲಿವುಡ್ ಹಾಗೂ ಟಾಲಿವುಡ್ನ ಬಹು ಬೇಡಿಕೆಯ ನಟಿ.
ಕನ್ನಡತಿ ರಶ್ಮಿಕಾ ಮಂದಣ್ಣ
ಬಾಲಿವುಡ್ನಲ್ಲಂತೂ ಒಂದರ ಹಿಂದೊಂದು ಬಿಗ್ ಬಜೆಟ್ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.
ಬಿಗ್ ಬಜೆಟ್ ಸಿನಿಮಾಗಳಲ್ಲಿ
ಟಾಲಿವುಡ್ನ ಟಾಪ್ ಹೀರೋಯಿನ್ ಆಗಿ ಮೆರೆದಿದ್ದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ನಲ್ಲೂ ಟಾಪ್ ನಟಿಯಾಗುವುದರಲ್ಲಿದ್ದಾರೆ.
ಟಾಪ್ ಹೀರೋಯಿನ್
ರಶ್ಮಿಕಾ ಮಂದಣ್ಣಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ರಶ್ಮಿಕಾ ತಮ್ಮ ಸಂಭಾವನೆಯನ್ನೂ ಸಹ ಏರಿಕೆ ಮಾಡಿಕೊಂಡಿದ್ದಾರೆ.
ಸಂಭಾವನೆಯಲ್ಲಿ ಏರಿಕೆ
ರಶ್ಮಿಕಾ ಈ ಮೊದಲು ಪ್ರತಿ ಸಿನಿಮಾಕ್ಕೆ ಮೂರಿಂದ ಐದು ಕೋಟಿ ಪಡೆಯುತ್ತಿದ್ದರು. ಈಗ ಸಂಭಾವನೆ ಏರಿಸಿಕೊಂಡಿದ್ದಾರೆ.
ಪಡೆಯುತ್ತಿದ್ದ ಹಣವೆಷ್ಟು?
ರಶ್ಮಿಕಾ ಮಂದಣ್ಣ ಈಗ ಪ್ರತಿ ಸಿನಿಮಾಕ್ಕೆ ಐದಿಂದ ಎಂಟು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ.
ಈಗಿನ ಸಂಭಾವನೆ ಎಷ್ಟು?
ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ನ ನಾಲ್ಕು ಹಾಗೂ ಟಾಲಿವುಡ್ನ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಹಲವು ಸಿನಿಮಾಗಳಲ್ಲಿ ಬ್ಯಸಿ
ಕಟ್ಟಪ್ಪನ ಪುತ್ರಿಯ ನೋಡಿದ್ದೀರ, ಈಕೆ ನಟಿಯಲ್ಲ ಆದರೂ ಸೆಲೆಬ್ರಿಟಿ
ಇದನ್ನೂ ನೋಡಿ