ಮಿಲಿಯನ್​ ಸಮೀಪದಲ್ಲಿ ನಮ್ರತಾ ಗೌಡ ಫಾಲೋವರ್ಸ್​ ಸಂಖ್ಯೆ.

20 Jan 2024

Pic credit - instagram

Author: Madankumar

ನಮ್ರತಾ ಗೌಡ ಅವರು ಇನ್​​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್​ ಆಗಿದ್ದಾರೆ.

ಇನ್​​ಸ್ಟಾಗ್ರಾಮ್​

‘ಬಿಗ್​ ಬಾಸ್​’ ಶೋಗೆ ಬಂದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ.

ಬಿಗ್​ ಬಾಸ್​ ಶೋ

ಕನ್ನಡದ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್​ ಆಗಿರುವ ನಮ್ರತಾ ಗೌಡ.

ಸೀರಿಯಲ್​ ನಟಿ

ನಮ್ರತಾಗೆ ಇನ್​​ಸ್ಟಾಗ್ರಾಮ್​ನಲ್ಲಿ 9.4 ಲಕ್ಷ ಫಾಲೋವರ್ಸ್​ ಇದ್ದಾರೆ.

9.4 ಲಕ್ಷ ಜನ

ಇನ್ನು ಕೆಲವೇ ದಿನಗಳಲ್ಲಿ 10 ಲಕ್ಷ ತಲುಪಲಿದೆ ಫಾಲೋವರ್ಸ್​ ಸಂಖ್ಯೆ.

ಶೀಘ್ರದಲ್ಲೇ..

ದಿನದಿಂದ ದಿನಕ್ಕೆ ನಮ್ರತಾ ಗೌಡ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ.

ಅಭಿಮಾನಿಗಳು

ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ನಮ್ರತಾ ಗೌಡ ಭರವಸೆಯ ಸ್ಪರ್ಧಿ ಆಗಿದ್ದಾರೆ.

ಭರವಸೆಯ ಸ್ಪರ್ಧಿ

ಬಗೆಬಗೆಯ ಫೋಟೋಗಳನ್ನು ನಮ್ರತಾ ಗೌಡ ಅವರು ಹಂಚಿಕೊಂಡಿದ್ದಾರೆ.

ಫೋಟೋಗಳು

Next: ಡಿಫರೆಂಟ್​ ಆಗಿದೆ ಅಮಲಾ ಪೌಲ್​ ಪ್ರೆಗ್ನೆನ್ಸಿ ಫೋಟೋಶೂಟ್​