ಹೇಗಿತ್ತು ನೋಡಿ ನಮ್ರತಾ ಗಣೇಶ ಚತುರ್ಥಿ ಆಚರಣೆ 

07 Sep 2024

Pic credit - Instagram

Rajesh Duggumane

ನಮ್ರತಾ ಗೌಡ ಅವರು ಹಬ್ಬದ ಆಚರಣೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಹಬ್ಬದ ಆಚರಣೆ 

ನಮ್ರತಾ ಗೌಡ ಅವರು ಸೀರೆ ಉಟ್ಟು ಗಮನ ಸೆಳೆದಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. 

ಸೀರೆ ಉಟ್ಟು 

ಸೀರೆಯಿಂದ ನಮ್ರತಾ ಗೌಡ ಅವರ ಸೌಂದರ್ಯ ಹೆಚ್ಚಿದೆ. ಫೋಟೋಗಳು ಗಮನ ಸೆಳೆದಿವೆ. 

ಸೌಂದರ್ಯ 

ನಮ್ರತಾ ಗೌಡ ಅವರ ಮನೆಯಲ್ಲಿ ಹಬ್ಬದ ಆಚರಣೆ ಜೋರಾಗಿದೆ. ಅವರು ಮತ್ತಷ್ಟು ಫೋಟೋ ಹಂಚಿಕೊಳ್ಳಬಹುದು. 

ಬಲು ಜೋರು 

ನಮ್ರತಾ ಗೌಡ ಅವರು ಸ್ವೀಟ್ ಮಾಡಿದ್ದಾರೆ. ಹಬ್ಬದ ದಿನ ಸಿಹಿ ಹಂಚಿ ತಿಂದಿದ್ದಾರೆ. 

ಸಿಹಿ 

ನಮ್ರತಾ ಗೌಡ ಅವರಿಗೆ ಬಿಗ್ ಬಾಸ್ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಅವರ ಖ್ಯಾತಿ ಹೆಚ್ಚಿದೆ. 

ಬಿಗ್ ಬಾಸ್

ನಮ್ರತಾ ಗೌಡ ಅವರಿಗೆ ಹೊಸ ಹೊಸ ಆಫರ್​ಗಳು ಬರುತ್ತಿವೆ. ಅಳೆದು ತೂಗಿ ಅವರು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ/. 

ಆಫರ್​

ಹ್ಯಾಪಿ ಕಟುಂಬದ ಫೋಟೋ ಹಂಚಿಕೊಂಡ ಸೋನು ಗೌಡ