ಹ್ಯಾಪಿ ಕಟುಂಬದ ಫೋಟೋ ಹಂಚಿಕೊಂಡ ಸೋನು ಗೌಡ 

07 Sep 2024

Pic credit - Instagram

Rajesh Duggumane

ಸೋನು ಗೌಡ ಸಹೋದರಿ ನೇಹಾ ಗೌಡ ಪ್ರೆಗ್ನೆಂಟ್. ಈ ಫೋಟೋಗಳನ್ನು ಸೋನು ಹಂಚಿಕೊಂಡಿದ್ದಾರೆ, 

ಪ್ರೆಗ್ನೆಂಟ್ 

ನೇಹಾ ಗೌಡ ಅವರಿಗೆ ಸೀಮಂತ ಶಾಸ್ತ್ರ ನಡೆದಿದೆ. ಈ ಫೋಟೋಗಳು ಗಮನ ಸೆಳೆದಿವೆ. 

ಹೊಸ ಫೋಟೋ 

ಸೋನು ಗೌಡ ಅವರ ಕುಟುಂಬದವರು ನೇಹಾ ಗೌಡ ಅವರ ಸೀಮಂತವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. 

ಕುಟುಂಬದ ಜೊತೆ 

ಭಾವ ಹಾಗೂ ಸಹೋದರಿಯ ಜೊತೆ ನೇಹಾ ಗೌಡ ಅವರು ಗಮನ ಸೆಳೆಯುವ ಫೋಟೋ ಹಂಚಿಕೊಂಡಿದ್ದಾರೆ. 

ಭಾವನ ಜೊತೆ 

ಸೋನು ಗೌಡ ಅವರು ಕನ್ನಡದ ನಟಿ. ಅವರು ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ಒಪ್ಪಿ ನಟಿಸಿದ್ದಾರೆ. 

ಕನ್ನಡದ ನಟಿ 

ಹಲವು ಸಿನಿಮಾ 

ಸೋನು ಗೌಡ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದು ಫೇಮಸ್ ಆಗಿದ್ದಾರೆ. 

ಸೋನು ಗೌಡ ಫ್ಯಾಮಿಲಿಯ ಜೊತೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಮೆಚ್ಚುಗೆ ಪಡೆದಿವೆ. 

ಫ್ಯಾಮಿಲಿ ಜೊತೆ 

ಸೀರೆಯಲ್ಲಿ ಮಿಂಚಿದ ನಟಿ ಅನಿಖಾ ಸುರೇಂದ್ರನ್