ಸಿಂಹಿಣಿ ಲೋಗೋ ಇರುವ ಬೆಲ್ಟ್ ಹಾಕಿ ಗಮನ ಸೆಳೆದ ನಮ್ರತಾ ಗೌಡ 

29 Aug 2024

Pic credit - Instagram

Rajesh Duggumane

ನಮ್ರತಾ ಗೌಡ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ಅವರು ಗಮನ ಸೆಳೆದಿದ್ದಾರೆ. 

ಹೊಸ ಶೂಟ್ 

ನಮ್ರತಾ ಗೌಡ ಅವರು ಖಡಕ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಕಿಲ್ಲಿಂಗ್​ ರೀತಿಯಲ್ಲಿ ಇದೆ. 

ಖಡಕ್ ಲುಕ್ 

ಸಿಂಹಿಣಿ ಲೋಗೋನ ನಮ್ರತಾ ಗೌಡ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. 

ಸಿಂಹಿಣಿ ಲೋಗೋ 

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ಆಗಿ ಗಮನ ಸೆಳೆದ ನಮ್ರತಾ ಗೌಡ. 

ಬಿಗ್ ಬಾಸ್ 

ನಟಿ ನಮ್ರತಾ ಜಿಮ್ ನಲ್ಲಿ ವರ್ಕೌಟ್ ಮಾಡಿ ಸಖತ್ ಫಿಟ್ ಆಗಿದ್ದಾರೆ.  ಇದರ ಜೊತೆ ಅವರು ಫುಡ್ಡಿ ಕೂಡ ಹೌದು.

ವರ್ಕೌಟ್

ಹಲವು ಆಫರ್​ಗಳು ಬಂದಿರೋದಾಗಿ ನಮ್ರತಾ ಗೌಡ ಅವರು ಈ ಮೊದಲು ಹೇಳಿಕೊಂಡಿದ್ದರು. 

ಆಫರ್ 

 ನಮ್ರತಾ ಗೌಡ ಅವರು ಹೊಸ ಸಿನಿಮಾ ಅಥವಾ ಧಾರಾವಾಹಿ ಘೋಷಿಸಲಿ ಎಂದು ಫ್ಯಾನ್ಸ್ ಘೋಷಿಸಿದ್ದಾರೆ. 

ಹೊಸ ಸಿನಿಮಾ 

ತೂಕ ಇಳಿಸಿಕೊಂಡು ಫಿಟ್ ಆದ ಪ್ರಿಯಾಂಕಾ ತಿಮ್ಮೇಶ್