05 January 2025
Pic credit - instagram
Author: Madankumar
ಇತ್ತೀಚೆಗೆ ನರೇಂದ್ರ ಮೋದಿ ಅವರನ್ನು ಭೇಟಿಯಾದ ದಿಲ್ಜೀತ್.
Pic credit - instagram
ಮೋದಿ ಅವರು ದಿಲ್ಜೀತ್ ಬಗ್ಗೆ ಮೆಚ್ಚುಗೆಯ ಮಾತು ಹೇಳಿದ್ದಾರೆ.
Pic credit - instagram
ಗಾಯಕ ದಿಲ್ಜೀತ್ ದೊಸಾಂಜ್ ಅವರಿಗೆ ಸಖತ್ ಬೇಡಿಕೆ ಇದೆ.
Pic credit - instagram
ದಿಲ್ಜೀತ್ ದೊಸಾಂಜ್ ಅವರು ನಟನಾಗಿಯೂ ಫೇಮಸ್ ಆಗಿದ್ದಾರೆ.
Pic credit - instagram
ಪಂಜಾಬ್ ಮೂಲದ ದಿಲ್ಜೀತ್ಗೆ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ.
Pic credit - instagram
172 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ದಿಲ್ಜೀತ್.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ದಿಲ್ಜೀತ್ಗೆ 2.5 ಕೋಟಿ ಫಾಲೋವರ್ಸ್.
Pic credit - instagram
Pic credit - instagram
Next: ‘ಪುಷ್ಪ 2’ ಗೆದ್ದರೂ ಸಂಭ್ರಮವಿಲ್ಲ; ಇದು ಅಲ್ಲು ಅರ್ಜುನ್ ಪರಿಸ್ಥಿತಿ