ನ್ಯಾಷನಲ್​ ಅವಾರ್ಡ್​ ಕೈಯಲ್ಲಿ ಹಿಡಿದ ನಟಿ ಕೃತಿ ಸನೋನ್​ ಸಂಭ್ರಮ ಹೇಗಿದೆ ನೋಡಿ..

18 Oct 2023

Pic credit - instagram

ಕೃತಿ ಸನೋನ್​ ಅವರು ‘ಮಿಮಿ’ ಚಿತ್ರದಲ್ಲಿನ ನಟನೆಗೆ ‘ರಾಷ್ಟ್ರ ಪ್ರಶಸ್ತಿ’ ಪಡೆದಿದ್ದಾರೆ.

‘ಮಿಮಿ’ ಸಿನಿಮಾ

ರಾಷ್ಟ್ರ ಪ್ರಶಸ್ತಿ ಪಡೆದ ಕೃತಿ ಸನೋನ್​ ಈ ಹೆಮ್ಮೆಯ ಕ್ಷಣದ ಫೋಟೋ ಹಂಚಿಕೊಂಡಿದ್ದಾರೆ.

ಹೆಮ್ಮೆಯ ಕ್ಷಣ

‘ಮಿಮಿ’ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದ್ದೂ ಅಲ್ಲದೇ ನ್ಯಾಷನಲ್​ ಅವಾರ್ಡ್​ ಸಹ ಬಂದಿದೆ.

ಜನಮೆಚ್ಚುಗೆ

ದೆಹಲಿಯಲ್ಲಿ ಅ.17ರಂದು ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಿತು.

ದೆಹಲಿಯಲ್ಲಿ..

ಪ್ರತಿಷ್ಠಿತ ಪ್ರಶಸ್ತಿ ಪಡೆದ ಖುಷಿಯಲ್ಲಿ ಕೃತಿ ಸನೋನ್​, ಅಲ್ಲು ಅರ್ಜುನ್​ ಮತ್ತು ಆಲಿಯಾ ಭಟ್​.

ಬಹಳ ಖುಷಿ

‘ಮಿಮಿ’ ಚಿತ್ರದಲ್ಲಿ ಕೃತಿ ಸನೋನ್​ ಜೊತೆ ಪಂಕಜ್​ ತ್ರಿಪಾಠಿ ಅವರು ತೆರೆ ಹಂಚಿಕೊಂಡಿದ್ದಾರೆ.

ಪಂಕಜ್​ ತ್ರಿಪಾಠಿ

ಒಟ್ಟಿಗೆ ಪ್ರಶಸ್ತಿ ಸ್ವೀಕರಿಸಿದ ಆಲಿಯಾ ಭಟ್​ ಜೊತೆ ನಗುನಗುತ್ತಾ ಪೋಸ್​ ನೀಡಿದ ಕೃತಿ ಸನೋನ್​.

ಆಲಿಯಾ ಭಟ್​​

ಅಲ್ಲು ಅರ್ಜುನ್​ಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಸಿಕ್ಕಿದ್ದು, ಅವರ ಜೊತೆ ಕೃತಿ ಸನೋನ್​ ಫೋಟೋ.

ಅಲ್ಲು ಅರ್ಜುನ್​

ರಾಷ್ಟ್ರ ಪ್ರಶಸ್ತಿ ಪಡೆದ ಖುಷಿಯಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ನಟಿ ಪಲ್ಲವಿ ಜೋಶಿ