ಕೇವಲ 50 ಸೆಕೆಂಡ್ ಜಾಹೀರಾತಿಗೆ ನಯನತಾರಾ ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರೆ ನಯನತಾರಾ

29 SEP 2023

ನಯನತಾರಾ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ನಟಿ

ಜನಪ್ರಿಯ ನಟಿ

ಬಾಲಿವುಡ್ ನಟಿಯರಂತೆ ಭಾರಿ ದೊಡ್ಡ ಬ್ರ್ಯಾಂಡ್​ನ ಜಾಹೀರಾತುಗಳಲ್ಲಿ ನಯನತಾರಾ ಕಾಣಿಸಿಕೊಂಡಿರುವುದು ಕಡಿಮೆ.

ನಯನತಾರಾ

ಆದರೆ 'ಜವಾನ್' ಸಿನಿಮಾ ಮೂಲಕ ದಕ್ಷಿಣದ ಜೊತೆಗೆ ಬಾಲಿವುಡ್​ನಲ್ಲೂ ದೊಡ್ಡ ಗೆಲುವು ಸಾಧಿಸಿದ್ದಾರೆ ನಯನತಾರಾ

'ಜವಾನ್' ಸಿನಿಮಾ

ಹಾಗಾಗಿ ಬಾಲಿವುಡ್​ನಿಂದ ಮಾತ್ರವಲ್ಲದೆ ದೊಡ್ಡ-ದೊಡ್ಡ ಬ್ರ್ಯಾಂಡ್​ಗಳು ಜಾಹೀರಾತಿಗಾಗಿ ನಯನತಾರಾ ಅವರನ್ನು ಎಡತಾಕುತ್ತಿದ್ದಾರೆ.

ದೊಡ್ಡ ಬ್ರ್ಯಾಂಡ್

ಬ್ರ್ಯಾಂಡ್​ ಒಂದರ ಜಾಹೀರಾತಿನಲ್ಲಿ ನಟಿಸಲು ನಟಿ ನಯನತಾರಾ ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರಂತೆ

ಸಂಭಾವನೆ

ಕೇವಲ 50 ಸೆಕೆಂಡ್​ನ ಜಾಹೀರಾತಿನಲ್ಲಿ ನಟಿಸಲು ಬರೊಬ್ಬರಿ 5 ಕೋಟಿ ಸಂಭಾವನೆ ಕೇಳಿದ್ದಾರಂತೆ ನಟಿ.

ಮೊತ್ತ ಎಷ್ಟು?

ನಯನತಾರಾ ನಟಿಸಲಿರುವ ಆ ದೊಡ್ಡ ಬ್ರ್ಯಾಂಡ್ ಯಾವುದು? ಯಾವ ಉತ್ಪನ್ನಕ್ಕಾಗಿ ಜಾಹೀರಾತು ಎಂಬ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.

ಯಾವ ಬ್ರ್ಯಾಂಡ್

'ಜವಾನ್' ಸಿನಿಮಾದ ಭಾರಿ ಯಶಸ್ಸಿನಿಂದ ಥ್ರಿಲ್ ಆಗಿರುವ ನಯನತಾರಾ ಹಲವು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ.

ಸ್ಟಾರ್ ನಟಿ

ಕುತೂಹಲ ಮೂಡಿಸಿರುವ 'ಶುಗರ್ ಫ್ಯಾಕ್ಟರಿ'