Nayanathara (5)

ಕಮಲ್ ಹಾಸನ್, ಅಜಿತ್ ಕುಮಾರ್ ಬಳಿಕ ದಿಟ್ಟ ನಿರ್ಧಾರ ಕೈಗೊಂಡ ನಟಿ ನಯನತಾರಾ

05 Feb 2025

 Manjunatha

TV9 Kannada Logo For Webstory First Slide
Nayanathara (8)

ನಯನತಾರಾ ದಕ್ಷಿಣ ಭಾರತದ ಸ್ಟಾರ್ ನಟಿ, ಎರಡು ದಶಕಗಳಿಂದಲೂ ಅವರು ಚಿತ್ರರಂಗದಲ್ಲಿದ್ದಾರೆ. ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ.

 ದಕ್ಷಿಣ ಭಾರತ ಸ್ಟಾರ್ ನಟಿ

Nayanathara (4)

ಎಲ್ಲ ರೀತಿಯ ಪಾತ್ರಗಳಿಗೂ ಒಪ್ಪುವ ನಟಿಯಾಗಿರುವ ನಯನತಾರಾ ಅನ್ನು ಅಭಿಮಾನಿಗಳು ಪ್ರೀತಿಯಿಂದ ಲೇಡಿ ಸೂಪರ್ ಸ್ಟಾರ್ ಎನ್ನುತ್ತಾರೆ.

  ಪಾತ್ರಗಳಿಗೆ ಒಪ್ಪುವ ನಟಿ

Nayanathara (3)

ಆದರೆ ನಯನತಾರಾ ದಿಟ್ಟ ನಿಲವೊಂದು ತಳೆದಿದ್ದು, ಇನ್ನು ಮುಂದೆ ಯಾರೂ ನನ್ನನ್ನು ‘ಲೇಡಿ ಸೂಪರ್ ಸ್ಟಾರ್’ ಎಂದು ಕರೆಯಬೇಡಿ ಎಂದಿದ್ದಾರೆ.

     ಲೇಡಿ ಸೂಪರ್ ಸ್ಟಾರ್

ಈ ಹಿಂದೆ ಕಮಲ್ ಹಾಸನ್ ಹಾಗೂ ಅಜಿತ್ ಕುಮಾರ್ ಸಹ ಹೀಗೆ ವಿರೋಚಿತ ಉಪಮೆಗಳಿಟ್ಟು ಹೆಸರು ಕರೆಯುವುದನ್ನು ವಿರೋಧಿಸಿದ್ದರು.

      ವಿರೋಚಿತ ಉಪಮೆ

‘ಲೇಡಿ ಸೂಪರ್ ಸ್ಟಾರ್’ ಎಂದು ಕರೆಯಬೇಡಿ ಎಂದಿರುವ ನಟಿ ನಯನತಾರಾ, ಸಿನಿಮಾಗಳವರು ಸಹ ಕೇವಲ ತನ್ನ ಹೆಸರು ಮಾತ್ರ ಬಳಸುವಂತೆ ಹೇಳಿದ್ದಾರೆ.

     ನಯನತಾರಾ ಹೆಸರು

ನಾನೊಬ್ಬ ನಟಿ ಮತ್ತು ಸಾಧಾರಣ ವ್ಯಕ್ತಿ, ಹೊಗಳಿಕೆ, ಗೌರವ ಒಳ್ಳೆಯದೇ ಆದರೆ ಈ ಟೈಟಲ್​ಗಳು ನಮ್ಮನ್ನು ಬೇರೆ ವ್ಯಕ್ತಿಯ ರೀತಿ ತೋರ್ಪಡಿಸುತ್ತವೆ ಎಂದಿದ್ದಾರೆ ನಯನತಾರಾ.

ನಾನೊಬ್ಬ ಸಾಧಾರಣ ವ್ಯಕ್ತಿ

‘ಲೇಡಿ ಸೂಪರ್ ಸ್ಟಾರ್’ ಎಂಬುದು ನೀವು ಪ್ರೀತಿಯಿಂದ ನೀಡಿದ ಹೆಸರು, ಆದರೆ ನನಗೆ ನಯನತಾರಾ ಎಂಬುದೇ ಹೃದಯಕ್ಕೆ ಹತ್ತಿರವಾದುದು, ನನ್ನನ್ನು ಹಾಗೆಯೇ ಕರೆಯಿರಿ ಎಂದಿದ್ದಾರೆ ನಯನತಾರ.

       ನನ್ನ ಹೆಸರೇ ಇಷ್ಟ

ಬಾಲಿವುಡ್ ನಲ್ಲಿ ಇಲ್ಲ ಅವಕಾಶ, ದಕ್ಷಿಣಕ್ಕೆ ಬಂದ ಖ್ಯಾತ ನಟಿ