Pic credit - Instagram
Rajesh Duggumane
31 Jan 2025
Pic credit - Instagram
Rajesh Duggumane
ಕಿರುತೆರೆಯಲ್ಲಿ ಬೇಡಿಕೆ ಸೃಷ್ಟಿಸಿಕೊಂಡ ನೀತಾ ಅಶೋಕ್
ನೀತಾ ಅಶೋಕ್ ಅವರು ‘ನಾ ನಿನ್ನ ಬಿಡಲಾರೆ’ ಹೆಸರಿನ ಕನ್ನಡದ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಹೊಸ ಧಾರಾವಾಹಿ
‘ನಾ ನಿನ್ನ ಬಿಡಲಾರೆ’ ಇದು ಹಾರರ್ ಧಾರಾವಾಹಿ ಅನ್ನೋದು ವಿಶೇಷ. ಅವರು ದೆವ್ವದ ಪಾತ್ರ ಮಾಡಿದ್ದಾರೆ.
ಹಾರರ್ ಧಾರಾವಾಹಿ
‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಸುದೀಪ್ ಜೊತೆ ತೆರೆ ಹಂಚಿಕೊಂಡು ಗಮನ ಸೆಳೆದಿದ್ದರು.
ವಿಕ್ರಾಂತ್ ರೋಣ
ಈ ಸಿನಿಮಾ ಬಳಿಕ ನೀತಾ ಅವರು ಬ್ರೇಕ್ ಪಡೆದಿದ್ದರು. ಈಗ ಕಿರುತೆರೆಗೆ ಅವರ ಎಂಟ್ರಿ ಆಗಿದೆ.
ಬ್ರೇಕ್
ಜೀ ಕನ್ನಡದಲ್ಲಿ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಇದಕ್ಕೆ ಉತ್ತರ ಟಿಆರ್ಪಿ ಸಿಗೋ ನಿರೀಕ್ಷೆ ಇದೆ.
ಜೀ ಕನ್ನಡ
ನೀತಾ ಅವರ ನಟನೆಯ ಈ ಧಾರಾವಾಹಿ ಮೇಕಿಂಗ್ ವಿಚಾರದಲ್ಲಿ ಮೆಚ್ಚುಗೆ ಪಡೆದಿದೆ.
ಉತ್ತಮ ಮೇಕಿಂಗ್
ಅವರನ್ನು ದೆವ್ವವಾಗಿ ನೋಡಬೇಕಾಗುತ್ತದಲ್ಲ ಎನ್ನುವ ಬೇಸರ ಅವರ ಅಭಿಮಾನಿಗಳಲ್ಲಿಇದೆ.
ಕೆಲವರಿಗೆ ಬೇಸರ
ಹೊಸ ರಿಯಾಲಿಟಿ ಶೋ ಮೂಲಕ ಫಾರ್ಮ್ಗೆ ಬಂದ ಶೋಭಾ ಶೆಟ್ಟಿ
ಮತ್ತಷ್ಟು ಓದಿ