Pic credit - Instagram
Rajesh Duggumane
31 Jan 2025
Pic credit - Instagram
Rajesh Duggumane
ಹೊಸ ರಿಯಾಲಿಟಿ ಶೋ ಮೂಲಕ ಫಾರ್ಮ್ಗೆ ಬಂದ ಶೋಭಾ ಶೆಟ್ಟಿ
ಶೋಭಾ ಶೆಟ್ಟಿ ಅವರು ‘ಬಿಗ್ ಬಾಸ್’ರಿಯಾಲಿಟಿ ಶೋಗೆ ಬಂದು ಅರ್ಧಕ್ಕೆ ತೊರೆದಿದ್ದರು.
ಶೋಭಾ ಶೆಟ್ಟಿ
ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದಿದ್ದ ಅವರು, ಅನಾರೋಗ್ಯ ಕಾರಣ ನೀಡಿ ಹೊರ ಹೋದರು.
ಅನಾರೋಗ್ಯ ಕಾರಣ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಅವರು ಇದ್ದಿದ್ದು ಕೇವಲ ಎರಡು ವಾರ ಮಾತ್ರ ಆಗಿತ್ತು.
ಎರಡೇ ವಾರ
‘ಬಿಗ್ ಬಾಸ್’ನಿಂದ ಹೊರ ಬಂದ ಶೋಭಾ ಶೆಟ್ಟಿ ಸದ್ಯ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನ ಸ್ಪರ್ಧಿ ಆಗಿದ್ದಾರೆ.
ಹೊಸ ಶೋ
‘ಕ್ರಿಮಿನಲ್ ಬುದ್ಧಿ ಉಪಯೋಗಿಸಿ, ಬಾಯ್ಸ್ ವಿರುದ್ಧ ತಂತ್ರ ರೂಪಿಸುತ್ತೇನೆ’ ಎಂದಿರೋ ಶೋಭಾ ಶೆಟ್ಟಿ.
ತಂತ್ರ
ಶೀಘ್ರವೇ ಶೋಭಾ ಶೆಟ್ಟಿ ಅವರ ವಿವಾಹ ನೆರವೇರಲಿದೆ ಅನ್ನೋದು ವಿಶೇಷ.
ವಿವಾಹ
ಶೋಭಾ ಶೆಟ್ಟಿ ಅವರು ಕನ್ನಡಕ್ಕಿಂತ ಕನ್ನಡದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ತೆಲುಗುನಲ್ಲಿ
ಅಮಾವಾಸ್ಯೆಯಂದು ಸಂಗಮದಲ್ಲಿ ಮಿಂದೆದ್ದ ಅನುಶ್ರೀ
ಮತ್ತಷ್ಟು ಓದಿ