ಬಿಗ್ ಬಾಸ್​ನಲ್ಲಿ ಅಂದು ಕ್ಯಾಪ್ಟನ್​ ಆಗಿದ್ದ ನೀತು ವನಜಾಕ್ಷಿ ಇಂದು ಕಳಪೆ.

11 Nov 2023

Pic credit - instagram

ಮಂಗಳಮುಖಿ ನೀತು ವನಜಾಕ್ಷಿ ಅವರು ಬಿಗ್​ ಬಾಸ್​ನಲ್ಲಿ ಗಮನ ಸೆಳೆಯುತ್ತಿದ್ದಾರೆ.

ಮಂಗಳಮುಖಿ

ಮೂರನೇ ವಾರದಲ್ಲಿ ನೀತು ವನಜಾಕ್ಷಿ ಅವರು ಕ್ಯಾಪ್ಟನ್​ ಪಟ್ಟ ಅಲಂಕರಿಸಿದ್ದರು.

ಅಂದು ಕ್ಯಾಪ್ಟನ್​

5ನೇ ವಾರದ ಆಟದಲ್ಲಿ ಮನೆಮಂದಿಯೆಲ್ಲ ನೀತುಗೆ ಕಳಪೆ ಹಣೆಪಟ್ಟಿ ನೀಡಿದ್ದಾರೆ.

ಇಂದು ಕಳಪೆ

ಕಾರ್ತಿಕ್​ ಮಹೇಶ್​, ನಮ್ರತಾ ಸೇರಿದಂತೆ ಅನೇಕರ ಜೊತೆ ನೀತು ಜಗಳ ಆಡಿದ್ದಾರೆ.

ಜಗಳದಲ್ಲಿ ಜೋರು

ಕಳಪೆ ಟ್ಯಾಗ್​ ಸಿಕ್ಕಿದ್ದರಿಂದ ನೀತು ವನಜಾಕ್ಷಿ ಅವರು ಜೈಲು ವಾಸ ಅನುಭವಿಸುತ್ತಿದ್ದಾರೆ.

ಜೈಲು ವಾಸ ಶುರು

ಐದನೇ ವಾರದಲ್ಲಿ ನೀತು ಜೊತೆ ಈಶಾನಿ ಕೂಡ ಕಳಪೆ ಆಗಿ ಜೈಲು ಸೇರಿಕೊಂಡಿದ್ದಾರೆ.

ಈಶಾನಿಯೂ ಕಳಪೆ

ನೀತು ವನಜಾಕ್ಷಿ 5ನೇ ವಾರದಲ್ಲಿ ನಾಮಿನೇಟ್​ ಆಗಿದ್ದು, ಡೇಂಜರ್​ ಝೋನ್​ನಲ್ಲಿದ್ದಾರೆ.

ನಾಮಿನೇಷನ್​ ಬಿಸಿ​

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನ ರೋಚಕತೆ  ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಹೆಚ್ಚಿದ ರೋಚಕತೆ

Next: ಜನರೆಲ್ಲ ರಶ್ಮಿಕಾ ಮಂದಣ್ಣ ಅಂತ ನಂಬಿಕೊಂಡಿದ್ದ ಹುಡುಗಿ ಇವರೇ ನೋಡಿ..