ಬಿಗ್ ಬಾಸ್​ನ ಸಖತ್ ಮಿಸ್ ಮಾಡಿಕೊಳ್ತಿದ್ದಾರೆ ನೀತು

06 Dec 2023

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ಹಲವು ವಾರಗಳ ಕಾಲ ಸ್ಪರ್ಧಿಸಿ ನೀತು ವನಜಾಕ್ಷಿ ಅವರು ಎಲ್ಲರ ಗಮನ ಸೆಳೆದರು.

ನೀತು ವನಜಾಕ್ಷಿ

ದೊಡ್ಮನೆಯಲ್ಲಿ ಎರಡು ಬಾರಿ ಕ್ಯಾಪ್ಟನ್ ಆಗುವ ಮೂಲಕ ಆಟವನ್ನು ಪ್ರೂವ್ ಮಾಡಿದ್ದರು ನೀತು.

ಎರಡು ಬಾರಿ

ಕಡಿಮೆ ವೋಟ್ ಪಡೆದು ನೀತು ವನಜಾಕ್ಷಿ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ.

ಕಡಿಮೆ ವೋಟ್

ನೀತು ವನಜಾಕ್ಷಿ ಅವರಿಗೆ ಈಗ ಮಿಸ್ಸಿಂಗ್ ಫೀಲ್ ಕಾಡುತ್ತಿದೆ. ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಮಿಸ್ಸಿಂಗ್ ಫೀಲ್

ನೀತು ಅವರು ತೃತೀಯ ಲಿಂಗಿ. ಅವರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಕೊನೆಗೊಳಿಸಲು ಪ್ರಯತ್ನಿಸಿದರು.

ತೃತೀಯ ಲಿಂಗಿ

ಬಿಗ್ ಬಾಸ್​ನ ಎಲ್ಲಾ ಸ್ಪರ್ಧಿಗಳ ಜೊತೆ ನೀತು ವನಜಾಕ್ಷಿ ಅವರು ಉತ್ತಮ ಬಾಂಧವ್ಯ ಹೊಂದಿದ್ದರು.

ಉತ್ತಮ ಬಾಂಧವ್ಯ

ನೀತು ಅವರು ಬೆಂಗಳೂರಿನಲ್ಲಿ ತಮ್ಮದೇ ಆದ ಟ್ಯಾಟೂ ಸ್ಟುಡಿಯೋ ಹೊಂದಿದ್ದಾರೆ.

ಟ್ಯಾಟೂ ಸ್ಟುಡಿಯೋ

ಪದೇ ಪದೇ ತಪ್ಪು ಮಾಡುವ ಸ್ನೇಹಿತ್​ಗೆ ಇಲ್ಲ ಕ್ಷಮೆ