ಪದೇ ಪದೇ ತಪ್ಪು ಮಾಡುವ ಸ್ನೇಹಿತ್​ಗೆ ಇಲ್ಲ ಕ್ಷಮೆ

06 Dec 2023

Pic credit - Instagram

Author: Rajesh Duggumane

ಸ್ನೇಹಿತ್ ಗೌಡ ಅವರು ಪದೇ ಪದೇ ತಪ್ಪು ಮಾಡುತ್ತಿದ್ದಾರೆ. ಅವರನ್ನು ಕ್ಷಮಿಸಬಾರದು ಎಂದು ಪ್ರೇಕ್ಷಕರು ಒತ್ತಾಯಿಸುತ್ತಿದ್ದಾರೆ.

ಪದೇ ಪದೇ ತಪ್ಪು

ಕ್ಯಾಪ್ಟನ್ ಆಗಿ ದ್ವಿಪಟ್ಟು ಅಧಿಕಾರ ಪಡೆದಿದ್ದರು ಸ್ನೇಹಿತ್ ಗೌಡ. ಆದರೆ, ಇದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಅವಕಾಶ ವೇಸ್ಟ್

ನಮ್ರತಾ ಹೇಳಿದಂತೆ ಸ್ನೇಹಿತ್ ಕೇಳುತ್ತಿದ್ದಾರೆ ಎನ್ನುವ ಆರೋಪವನ್ನು ಮನೆಯವರು ಮಾಡಿದರು. ಆದರೂ ಅವರಿಗೆ ಏನೂ ಅನ್ನಿಸಲಿಲ್ಲ.

ನಮ್ರತಾ ಹೇಳಿದಂತೆ

ಸ್ನೇಹಿತ್ ಅವರು ಕ್ಯಾಪ್ಟನ್ ಆಗಿ ಪಕ್ಷಪಾತ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಇದು ಅನೇಕರ ಬೇಸರಕ್ಕೆ ಕಾರಣ ಆಗಿದೆ.

ಪಕ್ಷಪಾತ

ಈ ಮೊದಲು ಸುದೀಪ್ ಅವರು ಅನೇಕ ಬಾರಿ ಸ್ನೇಹಿತ್​ಗೆ ಕಿವಿಮಾತು ಹೇಳಿದ್ದಿದೆ. ಆದರೂ ಅವರು ಬದಲಾಗಿಲ್ಲ.

ಸುದೀಪ್ ಕಿವಿಮಾತು

ಈಗ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಇದರಲ್ಲಿ ಸ್ನೇಹಿತ್ ಮತ್ತದೇ ತಪ್ಪು ಮಾಡಿದ್ದಾರೆ.

ಹೊಸ ಪ್ರೋಮೋ

ಸ್ಮೇಹಿತ್​​​ಗೆ ವೀಕೆಂಡ್​ನಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ.

ವೀಕೆಂಡ್​ನಲ್ಲಿ ಕ್ಲಾಸ್

ಸದ್ದು ಮಾಡ್ತಿದೆ ‘ಧೂತ’ ಸೀರಿಸ್​; ಅಂಥದ್ದೇನಿದೆ?