ಮಗುವಿನ ಸ್ವಾಗತಕ್ಕೆ ಸಿದ್ಧರಾದ ನಟಿ ನೇಹಾ ಗೌಡ 

24 Sep 2024

Pic credit - Instagram

Rajesh Duggumane

ಕಿರುತೆರೆ ನಟಿ ನೇಹಾ ಗೌಡ ಅವರು ಪ್ರೆಗ್ನೆಂಟ್. ಅವರು ಈಗ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. 

ನೇಹಾ ಗೌಡ 

ನೇಹಾ ಗೌಡ ಬೇಬಿ ಬಂಪ್​ನ ತೋರಿಸಿ ಹೊಸ ಹೊಸ ಫೊಟೋಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ. 

ಫೋಟೋಶೂಟ್ 

ಮಗುವಿನ ನಿರೀಕ್ಷೆಯಲ್ಲಿರುವ ನೇಹಾ ಗೌಡ ಅವರ ಸೌಂದರ್ಯ ಮತ್ತಷ್ಟು ಹೆಚ್ಚಿದೆ. 

ಸೌಂದರ್ಯ

ನೇಹಾ ಗೌಡ ಅವರು ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು.‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಟಿಸಿದ್ದರು. 

ಕಿರುತೆರೆ ನಟಿ 

ಚಂದನ್ ಗೌಡ ಅವರನ್ನು ಮದುವೆ ಆಗಿ ಹಾಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. 

ಚಂದನ್ 

ನೇಹಾ ಗೌಡ ಅವರು ಸೀಮಂತ ಶಾಸ್ತ್ರದ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. 

ಸೀಮಂತ ಶಾಸ್ತ್ರ

ನೇಹಾ ಗೌಡ ಅವರ ಗೆಳೆತಿ ಕವಿತಾ ಗೌಡ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. 

ಕವಿತಾ ಗೌಡ 

ತೆಲುಗಿನಲ್ಲಿ ಮಾತನಾಡಿ ಗಮನ ಸೆಳೆದ ಜಾನ್ವಿ