ಥಾಯ್ಲೆಂಡ್​ನಲ್ಲಿ ಚಿಲ್ ಮಾಡುತ್ತಿರುವ ಗ್ಲಾಮರಸ್ ಚೆಲುವೆ ನೇಹಾ ಶರ್ಮಾ

22 SEP 2024

 Manjunatha

ಬಾಲಿವುಡ್ ಬೆಡಗಿ ನೇಹಾ ಶರ್ಮಾ ಗ್ಲಾಮರ್​ನಿಂದಲೇ ಹೆಚ್ಚಾಗಿ ಗಮನ ಸೆಳೆಯುತ್ತಿದ್ದಾರೆ. ಇದೀಗ ಥಾಯ್ಲೆಂಡ್​ಗೆ ಹೋಗಿದ್ದಾರೆ ನಟಿ.

    ಬೆಡಗಿ ನೇಹಾ ಶರ್ಮಾ

ರಾಮ್ ಚರಣ್ ತೇಜ ನಟನೆಯ ‘ಚಿರುತ’ ಸಿನಿಮಾದಿಂದ ನಟನೆಗೆ ಕಾಲಿಟ್ಟವರು ನೇಹಾ ಶರ್ಮಾ.

 ‘ಚಿರುತ’ ಸಿನಿಮಾ ನಾಯಕಿ

ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿ, ಹಿಂದಿ ಚಿತ್ರರಂಗದ ಮುಖ ಮಾಡಿದ ನೇಹಾಗೆ ದೊಡ್ಡ ಯಶಸ್ಸೇನೂ ಸಿಕ್ಕಿಲ್ಲ.

   ಬಾಲಿವುಡ್​ಗೆ ಹಾರಿದ್ದರು

ಹಾಗೆಂದು ಅವಕಾಶಗಳೇ ಸಿಕ್ಕಿಲ್ಲ ಎಂದೂ ಸಹ ಅಲ್ಲ. ಆದರೆ ದೊಡ್ಡ ನಟಿಯಾಗಿ ಬೆಳೆಯಲು ನೇಹಾಗೆ ಸಾಧ್ಯವಾಗಿಲ್ಲ.

    ದೊಡ್ಡ ನಟಿ ಆಗಲಿಲ್ಲ

ನೇಹಾ ಇತ್ತೀಚೆಗೆ ತಮ್ಮ ಗ್ಲಾಮರ್​ನಿಂದ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಇದೀಗ ಥಾಯ್ಲೆಂಡ್​ಗೆ ಹೋಗಿರುವ ನಟಿ ಗ್ಲಾಮರಸ್ ಚಿತ್ರ ಹಂಚಿಕೊಂಡಿದ್ದಾರೆ.

    ಥಾಯ್ಲೆಂಡ್​ನಲ್ಲಿ ನಟಿ

ನೇಹಾ ಶರ್ಮಾ ಪ್ರಸ್ತುತ ಅಕ್ಷಯ್ ಕುಮಾರ್ ಜೊತೆಗೆ ‘ಹೇರಾ ಪೇರಿ 3’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಹಾಸ್ಯ ಪಾತ್ರ ಅವರದ್ದು.

  ‘ಹೇರಾ ಪೇರಿ 3’ ಸಿನಿಮಾ

ನಟಿ ನೇಹಾ ಶರ್ಮಾ ವೆಬ್ ಸರಣಿಗಳಲ್ಲಿಯೂ ನಟಿಸುತ್ತಿದ್ದಾರೆ. ವೆಬ್ ಸರಣಿಯಲ್ಲಿಯೂ ಸಹ ಐಟಂ ಗರ್ಲ್​ ಆಗಿ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು.

    ಗ್ಲಾಮರಸ್ ನಟಿ ನೇಹಾ

ದುಬಾರಿ ನಟಿ ಕರೀನಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲ ಲಕ್ಷಗಳು