Pic credit - Instagram

Author: Rajesh Duggumane

13 June 2025

ನೇಹಾ ಶೆಟ್ಟಿ ಹೊಸ ಅವತಾರ ನೋಡಿ

ನೇಹಾ ಶೆಟ್ಟಿ 

ನೇಹಾ ಶೆಟ್ಟಿ ಅವರು ಆಪ್ತರ ಜೊತೆ ಸಮುದ್ರಯಾನವನ್ನು ಎಂಜಾಯ್ ಮಾಡಿದ್ದಾರೆ. 

ಫೋಟೋ ವೈರಲ್ 

ಈ ಸಂದರ್ಭದ ಫೋಟೋಗಳನ್ನು ಅವರು ಹಂಚಿಕೊಂಡಿದ್ದು ವೈರಲ್ ಆಗಿದೆ. 

ನೇಹಾ ಲುಕ್ 

ನೇಹಾ ಶೆಟ್ಟಿ ಅವರ ಲುಕ್ ಈ ಫೋಟೋದಲ್ಲಿ ಸಾಕಷ್ಟು ಗಮನ ಸೆಳೆದಿದೆ. 

ಕನ್ನಡದ ನಟಿ 

ನೇಹಾ ಅವರು ಕನ್ನಡದ ನಟಿ. ಅವರಿಗೆ ಇಲ್ಲಿ ಬೇಡಿಕೆ ಇದೆ. 

ಮುಂಗಾರು ಮಳೆ 2

‘ಮುಂಗಾರು ಮಳೆ 2’ ಸಿನಿಮಾದಲ್ಲಿ ನೇಹಾ ನಟಿಸಿ ಫೇಮಸ್ ಆದರು. 

ಪರಭಾಷೆ

ನೇಹಾಗೆ ಪರಭಾಷೆಯಿಂದ ಸಾಕಷ್ಟು ಆಫರ್​ಗಳು ಬರುತ್ತಿವೆ. 

ಚ್ಯೂಸಿ 

ಇತ್ತೀಚೆಗೆ ನೆಹಾ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. 

ಗ್ಲಾಮರಸ್ ಫೋಟೋ 

ನೇಹಾ ಅವರು ಆಗಾಗ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.