‘ಹೀರಾಮಂಡಿ 2’ ವೆಬ್​ ಸಿರೀಸ್​ನಲ್ಲಿ ಈ ನಟಿ ಇರಬಾರದು ಎಂದ ನೆಟ್ಟಿಗರು.

03 June 2024

Pic credit - instagram

Author: Madankumar

ಶರ್ಮಿನ್​ ಸೇಗಲ್​ ಅವರು ‘ಹೀರಾಮಂಡಿ’ ವೆಬ್​ ಸರಣಿಯಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.

ಶರ್ಮಿನ್​ ಸೇಗಲ್​

ಮೊದಲ ಸೀಸನ್​ ಯಶಸ್ವಿ ಆದ ನಂತರ ‘ಹೀರಾಮಂಡಿ 2’ ಘೋಷಣೆ ಮಾಡಲಾಗಿದೆ.

ಈಗ ಸೀಸನ್​ 2

‘ಹೀರಾಮಂಡಿ 2’ ವೆಬ್​ ಸರಣಿಯಲ್ಲಿ ಶರ್ಮಿನ್​ ಸೇಗಲ್​ ನಟಿಸಬಾರದ ಎಂದ ಜನ.

ಜನರ ತಕರಾರು

ಶರ್ಮಿನ್​ ಸೇಗಲ್​ ಅವರ ಆಯ್ಕೆಯ ಬಗ್ಗೆ ಪ್ರೇಕ್ಷಕರಿಂದ ಎದುರಾಗಿತ್ತು ಭಾರಿ ಟೀಕೆ.

ಭಾರಿ ಟೀಕೆ

ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರ ಸಂಬಂಧಿ ಆಗಿರುವ ಶರ್ಮಿನ್​ ಸೇಗಲ್​.

ನಿರ್ದೇಶಕರ ಸಂಬಂಧಿ

ನೆಪೋಟಿಸಂ ಕಾರಣದಿಂದಲೇ ಶರ್ಮಿನ್​ ಸೇಗಲ್​ ಆಯ್ಕೆ ಆಗಿದೆ ಎಂಬುದು ಜನರ ವಾದ.

ನೆಪೋಟಿಸಂ

ಶರ್ಮಿನ್​ ಸೇಗಲ್​ ಬದಲಿಗೆ ಅದಿತಿ ರಾವ್​ ಹೈದರಿ ಇರಬೇಕು ಎನ್ನುತ್ತಿರುವ ಪ್ರೇಕ್ಷಕರು.

ಅದಿತಿ ಬೇಕು

ಜನರ ಬೇಡಿಕೆಗೆ ಸಂಜಯ್​ ಲೀಲಾ ಬನ್ಸಾಲಿ ಹೇಗೆ ಉತ್ತರಿಸುತ್ತಾರೆ ಅಂತ ಕಾದು ನೋಡಬೇಕು.

ಉತ್ತರಕ್ಕಾಗಿ ನಿರೀಕ್ಷೆ

Next: ಹೇಗಿದೆ ನೋಡಿ ಬಾಲಿವುಡ್​ ನಟಿ ದಿಶಾ ಪಟಾನಿ ಹೊಸ ಫ್ಯಾಷನ್​..