Pic credit - Instagram

Author: Rajesh Duggumane

ಐಸ್​ಬಾತ್ ಮಾಡಿದ ನಟಿ ನಿಧಿ ಸುಬ್ಬಯ್ಯ

25 March 2024

Pic credit - Instagram

Author: Rajesh Duggumane

ನಿಧಿ ಸುಬ್ಬಯ್ಯ ಅವರು ಸ್ಯಾಂಡಲ್​ವುಡ್​ನಲ್ಲಿ ಬ್ಯುಸಿ ಆಗಿದ್ದಾರೆ.

ನಿಧಿ ಸುಬ್ಬಯ್ಯ

ಐಸ್​ನಲ್ಲಿ ಮುಳುಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ ನಿಧಿ ಸುಬ್ಬಯ್ಯ.

ಹೊಸ ಫೋಟೋ

ನಿಧಿ ಸುಬ್ಬಯ್ಯ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ವೈರಲ್ ಆಗಿದೆ.

ಗ್ಲಾಮರ್

ಬಿಗ್ ಬಾಸ್​ನಲ್ಲಿ ಸ್ಪರ್ಧಿಸಿಯೂ ಫೇಮಸ್ ಆಗಿದ್ದಾರೆ ನಿಧಿ ಸುಬ್ಬಯ್ಯ.

ಬಿಗ್ ಬಾಸ್

ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡು ನಿಧಿ ಸುಬ್ಬಯ್ಯ ಹೆಚ್ಚು ಗಮನ ಸೆಳೆದಿದ್ದಾರೆ.

ಹೇಗಿದ್ರು?

ನಿಧಿ ಸುಬ್ಬಯ್ಯ ಅವರು ಕೊಡಗಿನವರು. ಸದ್ಯ ಬೆಂಗಳೂರಲ್ಲಿ ಸೆಟಲ್ ಆಗಿದ್ದಾರೆ.

ಕೊಡಗು ಬೆಡಗಿ

ನಿಧಿ ಸುಬ್ಬಯ್ಯ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ.

ಇನ್​ಸ್ಟಾಗ್ರಾಮ್

ನಿಧಿ ಸುಬ್ಬಯ್ಯ ಅವರ ಸ್ಮೈಲ್ ಅಭಿಮಾನಿಗಳಿಗೆ ಸಾಕಷ್ಟು ಇಷ್ಟ ಆಗುತ್ತದೆ. 

ನಗು ಮುಖ

ರಶ್ಮಿಕಾ ಮಂದಣ್ಣ ಪ್ರಾಣಿ ಪ್ರೀತಿಗೆ ಈ ಫೋಟೋಗಳೇ ಸಾಕ್ಷಿ