Pic credit - Instagram

Author: Rajesh Duggumane

ರಶ್ಮಿಕಾ ಮಂದಣ್ಣ ಪ್ರಾಣಿ ಪ್ರೀತಿಗೆ ಈ ಫೋಟೋಗಳೇ ಸಾಕ್ಷಿ

25 March 2024

Pic credit - Instagram

Author: Rajesh Duggumane

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಇದೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಶ್ವಾನದ ಜೊತೆ ಪೋಸ್​ ಕೊಟ್ಟು ಗಮನ ಸೆಳೆದಿದ್ದಾರೆ.

ಶ್ವಾನದ ಜೊತೆ

ರಶ್ಮಿಕಾ ಮಂದಣ್ಣ ತಮ್ಮ ಶ್ವಾನಕ್ಕೆ ಔರಾ ಎಂದು ಹೆಸರು ಇಟ್ಟಿದ್ದಾರೆ.

ಪ್ರೀತಿಯ ಔರಾ

ಸೈಬೀರಿಯನ್ ಹಸ್ಕಿ ಎಂದರೆ ಅನೇಕರಿಗೆ ಪ್ರೀತಿ. ಈ ತಳಿಯ ಜೊತೆ ರಶ್ಮಿಕಾ ಸಮಯ ಕಳೆದಿದ್ದಾರೆ.

ಹಸ್ಕಿ ಜೊತೆ

ರಶ್ಮಿಕಾ ಮಂದಣ್ಣ ಅವರು ಬೀದಿ ನಾಯಿಗಳನ್ನೂ ಪ್ರೀತಿಯಿಂದ ಕಾಣುತ್ತಾರೆ.

ಎಲ್ಲರೂ ಪ್ರೀತಿ

ರಶ್ಮಿಕಾ ಮಂದಣ್ಣ ಅವರ ಮನೆಯಲ್ಲಿ ನಾಯಿಗಳ ಜೊತೆಗೆ ಬೆಕ್ಕು ಕೂಡ ಇವೆ.

ಬೆಕ್ಕು

ರಶ್ಮಿಕಾ ಮಂದಣ್ಣ ಅವರು ಔರಾನಾ ಆಗಾಗ ಮುದ್ದಾಡುತ್ತಾ ಇರುತ್ತಾರೆ.

ಮುದ್ದಾಟ

ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ.

ಸಿನಿಮಾ ಕೆಲಸ

ರಶ್ಮಿಕಾಗೆ ದಕ್ಷಿಣ ಭಾರತದ ಜೊತೆಗೆ ಬಾಲಿವುಡ್​ನಲ್ಲೂ ಬೇಡಿಕೆ ಸೃಷ್ಟಿ ಆಗಿದೆ.

ಬಾಲಿವುಡ್

ಎಷ್ಟು ಕ್ಯೂಟ್ ಆಗಿ ಕಾಣ್ತಿದ್ದಾರೆ ನೋಡಿ ಐಶ್ವರ್ಯಾ ರೈ ಮಗಳು