ಸಪೂರ ಸುಂದರಿ ನಿಕ್ಕಿ ತಾಂಬೋಲಿಯ ಫಿಟ್​ನೆಸ್ ಗುಟ್ಟೇನು? ಅವರ ಡಯಟ್ ಹೇಗಿದೆ?

07 Mar 2024

Author : Manjunatha

ನಿಕ್ಕಿ ತಾಂಬೋಲಿ ಬಾಲಿವುಡ್​ನ ಫಿಟ್ ನಟಿಯರಲ್ಲಿ ಒಬ್ಬರು. ಮೂಲತಃ ಹಿಂದಿಯವರಾದರೂ ನಟನೆ ಆರಂಭಿಸಿದ್ದು ತೆಲುಗು ಸಿನಿಮಾ ಮೂಲಕ.

ಫಿಟ್ ನಿಕ್ಕಿ ತಾಂಬೋಲಿ

ದೊಡ್ಡ ಯಶಸ್ಸು ಹಾಗೂ ದೊಡ್ಡ ಬ್ಯಾನರ್​ನ ಸಿನಿಮಾಗಳಿಗಾಗಿ ಹುಡುಕಾಟದಲ್ಲಿರುವ ನಿಕ್ಕಿ ತಾಂಬೋಲಿ, ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳುತ್ತಾರೆ.

ಅವಕಾಶಗಳ ನಿರೀಕ್ಷೆಯಲ್ಲಿ

27 ವರ್ಷದ ನಿಕ್ಕಿ ತಾಂಬೋಲಿ, ಫಿಟ್ ಆಗಿರಲು, ಸಪೂರ ಬಾಡಿ ಫಿಗರ್ ಮೇಂಟೇನ್ ಮಾಡಲು ನಿಯಮಿತ ವ್ಯಾಯಾಮ ಹಾಗೂ ಕಟ್ಟು ನಿಟ್ಟಿನ ಡಯಟ್ ಫಾಲೋ ಮಾಡುತ್ತಾರೆ.

ಸಪೂರ ಬಾಡಿ ಫಿಗರ್

ನಿಕ್ಕಿ ತಾಂಬೋಲಿ ಬೆಳಿಗ್ಗೆ ನೀರು ಬಿಟ್ಟರೆ ಇನ್ನೇನೂ ಸೇವಿಸುವುದಿಲ್ಲ. ನಿಂಬೆ ನೀರು, ಬಿಸಿ ನೀರು ಬಿಟ್ಟರೆ ಬೆಳಿಗಿನ ಉಪಹಾರ ಮಾಡುವುದೇ ಇಲ್ಲ ನಿಕ್ಕಿ.

ಉಪಹಾರ ಸೇವಿಸಲ್ಲ

ಮಧ್ಯಾಹ್ನದ ಊಟ ತುಸು ಹೆವಿಯಾಗಿ ಸೇವಿಸುತ್ತಾರೆ. ಮಧ್ಯಾಹ್ನದ ಊಟಕ್ಕೆ ಚಿಕನ್ ಸೂಪ್, ಗ್ಲಿಲ್ಡ್ ಮೀನು, ರೋಟಿಗಳನ್ನು ಸೇವಿಸುತ್ತಾರೆ.

ಮಧ್ಯಾಹ್ನದ ಊಟಕ್ಕೇನು?

ಇನ್ನು ರಾತ್ರಿ ಊಟವನ್ನು ಸರಳವಾಗಿ ಸೇವಿಸುತ್ತಾರೆ. ರಾತ್ರಿ ಊಟಕ್ಕೆ ರೋಟಿ, ಸಲಾಡ್, ಯಾವುದಾದರೂ ಒಂದು ಗ್ರೇವಿ ಸೇವಿಸುತ್ತಾರೆ.

ರಾತ್ರಿ ಊಟಕ್ಕೆ ಏನು?

ನಿಕ್ಕಿ ತಾಂಬೋಲಿ ಊಟಗಳ ನಡುವೆ ಹಸಿದಾಗ ಹಣ್ಣುಗಳನ್ನು ಸೇವಿಸುತ್ತಾರೆ. ಡ್ರೈ ಫ್ರೂಟ್ಸ್ ಹೆಚ್ಚಿಗೆ ಸೇವಿಸುವುದಿಲ್ಲ.

ಹಸಿದಾಗ ಹಣ್ಣುಗಳು

ನಿಕ್ಕಿ ತಾಂಬೋಲಿಗೆ ರಾಸ್​ಬೆರ್ರಿ, ಸ್ಟ್ರಾಬೆರ್ರಿ ಹಣ್ಣುಗಳೆಂದರೆ ಇಷ್ಟವಂತೆ. ತರಕಾರಿಯಲ್ಲಿ ಬ್ರಾಕ್ಲಿ, ಬೆಂಡೇಕಾಯಿಗಳು ಇಷ್ಟವಂತೆ.

ರಾಸ್​ಬೆರ್ರಿ, ಸ್ಟ್ರಾಬೆರ್ರಿ

ಪ್ರತಿನಿತ್ಯ ತಪ್ಪದೆ ಎಂಟು ಗಂಟೆ ನಿದ್ದೆ ಮಾಡುತ್ತಾರೆ ನಿಕ್ಕಿ ತಾಂಬೋಲಿ. ಇದರ ಜೊತೆಗೆ ಪ್ರತಿನಿತ್ಯ ಒಂದು ಗಂಟೆ ತಪ್ಪದೆ ವರ್ಕೌಟ್ ಮಾಡುತ್ತಾರೆ.

ವ್ಯಾಯಾಮ ತಪ್ಪಿಸಲ್ಲ

ಸೋನಂ ಕಪೂರ್ ಧರಿಸಿರುವ ಈ ತಿಳಿ ಹಸಿರು ಬಣ್ಣದ ಬಟ್ಟೆಯ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಗೊತ್ತೆ?