ಸೋನಂ ಕಪೂರ್ ಧರಿಸಿರುವ ಈ ತಿಳಿ ಹಸಿರು ಬಣ್ಣದ ಉಡುಗೆಯ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಗೊತ್ತೆ?

07 Mar 2024

Author : Manjunatha

ನಟಿ ಸೋನಂ ಕಪೂರ್ ಬಾಲಿವುಡ್​ನ ಸ್ಟೈಲ್ ಐಕಾನ್. ಐಶಾರಾಮಿ ಬ್ರ್ಯಾಂಡ್​ಗಳ ಉಡುಪುಗಳನ್ನೇ ಸೋನಂ ಧರಿಸುತ್ತಾರೆ.

ಸೋನಂ ಕಪೂರ್

ಬಾಲಿವುಡ್​ನ ನಟಿಯರಲ್ಲಿಯೇ ಅತಿ ಹೆಚ್ಚು ಶಾಪಿಂಗ್ ಮಾಡುವ ಬೆಡಗಿ ಎಂಬ ಕುಖ್ಯಾತಿಯೂ ಸಹ ಸೋನಂ ಕಪೂರ್​ಗಿದೆ.

ಶಾಪಿಂಗ್ ಮಾಡುವ ಬೆಡಗಿ

ಸೋನಂ ಕಪೂರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋನಲ್ಲಿ ತಿಳಿ ಹಸಿರು ಬಣ್ಣದ ಸೂಟ್ ಮಾದರಿಯ ಉಡುಗೆ ತೊಟ್ಟಿದ್ದಾರೆ.

ತಿಳಿ ಹಸಿರು ಬಣ್ಣದ ಸೂಟ್

ಸೋನಂ ಕಪೂರ್ ಧರಿಸಿರುವ ಉಡುಗೆಯ ಹೆಸರು ಸೇಜ್ ಗ್ರೀನ್ ಡಬಲ್ ಕ್ರೇಪ್ ಕೋಟ್. ಅದರ ಜೊತೆಗೆ ಫ್ಲಾವರ್ ವೆರ್ಡೆ ಟಾಪ್ ಧರಿಸಿದ್ದಾರೆ.

ಡಬಲ್ ಕ್ರೇಪ್ ಕೋಟ್

ಸೋನಂ ಕಪೂರ್ ಧರಿಸಿರುವ ಈ ಐಶಾರಾಮಿ ಉಡುಗೆಯ ಬೆಲೆ ಬರೋಬ್ಬರಿ 2.95 ಲಕ್ಷ ರೂಪಾಯಿಗಳು. ಇಷ್ಟು ದುಬಾರಿ ಉಡುಗೆ ಸೋನಂಗೆ ಬಲು ಮಾಮೂಲು.

ಉಡುಗೆಯ ಬೆಲೆ ಎಷ್ಟು?

ಸೋನಂ ಕಪೂರ್ ಧರಿಸಿರುವ ಉಡುಗೆಯಲ್ಲಿ ಕೇವಲ ಆ ಕೋಟ್ ಒಂದರ ಬೆಲೆಯೇ 1.42 ಲಕ್ಷ ರೂಪಾಯಿಗಳು.

ಕೋಟ್ ಬೆಲೆ ಎಷ್ಟು?

ಸೋನಂ ಕಪೂರ್ ಧರಿಸಿರುವ ಈ ತಿಳಿ ಹಸಿರು ಉಡುಗೆಯನ್ನು ಡಿಸೈನ್ ಮಾಡಿರುವುದು ಬ್ರಿಟನ್​ನ ಜನಪ್ರಿಯ ವಸ್ತ್ರ ವಿನ್ಯಾಸಕ ಹರೀತ್ ಹಷಿಮ್.

ಡಿಸೈನರ್ ಯಾರು?

ಸೋನಂ ಕಪೂರ್ ಮದುವೆಯಾದ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. 2023 ರಲ್ಲಿ ಬಿಡುಗಡೆ ಆಗಿದ್ದ ‘ಬ್ಲೈಂಡ್’ ಅವರ ಕೊನೆಯ ಸಿನಿಮಾ.

ಕೊನೆಯ ಸಿನಿಮಾ

ಸೋನಂ ಕಪೂರ್, ಉದ್ಯಮಿ ಆನಂದ್ ಅಹುಜಾ ಅವರನ್ನು ವಿವಾಹವಾಗಿ ಬ್ರಿಟನ್​ನಲ್ಲಿ ಸೆಟಲ್ ಆಗಿದ್ದಾರೆ. ಆಗಾಗ್ಗೆ ಭಾರತಕ್ಕೆ ಬಂದು ಹೋಗತ್ತಿರುತ್ತಾರೆ.

 ಆನಂದ್ ಅಹುಜಾ

ಮದುವೆಯಾಗುತ್ತಿದ್ದಾರೆ ‘ಗೂಗ್ಲಿ’ ಚೆಲುವೆ ಕೃತಿ ಕರಬಂಧ, ವರ ಯಾರು?