ಹೊಸ ಧಾರಾವಾಹಿಗೆ ನಾಯಕಿಯಾದ ನಿಶಾ ರವೀಂದ್ರನ್ 

02 Aug 2024

Pic credit - Instagram

Rajesh Duggumane

ಜೀ ಕನ್ನಡದಲ್ಲಿ ಪ್ರಸಾರ ಆಗಲಿರುವ ‘ಅಣ್ಣಯ್ಯ’ ಧಾರಾವಾಹಿಗೆ ನಿಶಾ ನಾಯಕಿ.

ಅಣ್ಣಯ್ಯ ಧಾರಾವಾಹಿ

‘ಅಣ್ಣಯ್ಯ’ ಧಾರಾವಾಹಿಯಲ್ಲಿ ವೈದ್ಯೆ ಆಗಿ ಕಾಣಿಸಿಕೊಳ್ಳಲಿದ್ದಾರೆ ನಿಶಾ. ಈ ಟೀಸರ್ ವೈರಲ್ ಆಗಿದೆ.

ವೈದ್ಯೆ ಪಾತ್ರ

ಆಗಸ್ಟ್ 12ರಿಂದ ‘ಅಣ್ಣಯ್ಯ’ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಧಾರಾವಾಹಿ ಬಗ್ಗೆ ನಿರೀಕ್ಷೆ ಇದೆ.

ಯಾವಾಗಿನಿಂದ?

ಈ ಮೊದಲು ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ಹೆಸರಿನ ಪಾತ್ರದಲ್ಲಿ ನಿಶಾ ಕಾಣಿಸಿಕೊಂಡಿದ್ದರು.

ಗಟ್ಟಿಮೇಳ

‘ಗಟ್ಟಿಮೇಳ’ ಧಾರಾವಾಹಿಯಲ್ಲಿ ರೌಡಿ ಬೇಬಿ ಎಂದೇ ಫೇಮಸ್ ಆದರು ನಿಶಾ.

ರೌಡಿ ಬೇಬಿ

ನಿಶಾ ಅವರು ಮತ್ತೆ ಕಿರುತೆರೆ ಪ್ರವೇಶಿಸುತ್ತಿದ್ದಾರೆ. ಅವರನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.

ಮತ್ತೆ ಕಿರುತೆರೆಗೆ

ನಿಶಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಆ್ಯಕ್ಟೀವ್

ಅನಿಕಾ ಸುರೇಂದ್ರನ್​ಗೆ ಸೀರೆ ಮೇಲೆ ಬಂತು ವಿಶೇಷ ಮೋಹ