Pic credit - Instagram

Author: Rajesh Duggumane

ಹೊಸ ಫೋಟೋ ಮೂಲಕ ಗಮನ ಸೆಳೆದ ನಿಶ್ವಿಕಾ ನಾಯ್ಡು

11 April 2026

ನಿಶ್ವಿಕಾ ನಾಯ್ಡು 

ನಿಶ್ವಿಕಾ ನಾಯ್ಡು ಅವರು ಹೊಸ ಫೋಟೋಸ್ ಹಂಚಿಕೊಂಡಿದ್ದಾರೆ.

ಮಿರರ್ ಸೆಲ್ಫಿ 

ಮಿರರ್ ಸೆಲ್ಫಿ ಕ್ಲಿಕ್ಕಿಸಿಕೊಂಡು ನಿಶ್ವಿಕಾ ಅವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಕನ್ನಡದ ನಟಿ 

ನಿಶ್ವಿಕಾ ನಾಯ್ಡು ಅವರು ಕನ್ನಡದ ನಟಿ. ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. 

ಹಲವು ಸಿನಿಮಾ

ಹಲವು ಸಿನಿಮಾಗಳಲ್ಲಿ ನಟಿಸಿ ನಿಶ್ವಿಕಾ ನಾಯ್ಡು ಫೇಮಸ್ ಆಗಿದ್ದಾರೆ. 

ಡ್ಯಾನ್ಸರ್ 

ನಿಶ್ವಿಕಾ ನಾಯ್ಡು ಅವರು ಉತ್ತಮ ಡ್ಯಾನ್ಸರ್ ಕೂಡ ಹೌದು. 

ಫಿಟ್ನೆಸ್ 

ನಿಶ್ವಿಕಾ ನಾಯ್ಡು ಅವರು ಫಿಟ್ನೆಸ್​​ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. 

ಆ್ಯಕ್ಟೀವ್ 

ನಿಶ್ವಿಕಾ ನಾಯ್ಡು ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.