ನಿತಾಂಶಿ ಗೋಯಲ್​ಗೆ ಈಗೆಷ್ಟು ವರ್ಷ ಗೊತ್ತಾ?

11 June 2024

Pic credit - Instagram

Author: Rajesh Duggumane

‘ಲಾಪತಾ ಲೇಡಿಸ್’ ಸಿನಿಮಾದಲ್ಲಿ ನಿತಾಂಶಿ ಗೋಯಲ್​ ನಟಿಸಿದ್ದಾರೆ. ಅವರ ಪಾತ್ರ ಸಾಕಷ್ಟು ಗಮನ ಸೆಳೆದಿದೆ.

ಸಿನಿಮಾ

ಫೂಲ್ ಕುಮಾರಿ ಹೆಸರಿನ ಪಾತ್ರದ ಮೂಲಕ ನಿತಾಂಶಿ ಗೋಯಲ್ ಎಲ್ಲರ ಮನಗೆದ್ದರು. ಈ ಸಿನಿಮಾ ಸಾಕಷ್ಟು ಗಮನ ಸೆಳೆದಿದೆ.

ಫೂಲ್ ಕುಮಾರಿ

2007ರಲ್ಲಿ ನಿತಾಂಶಿ ಗೋಯಲ್ ಅವರು ಜನಿಸಿದರು. ಅವರಿಗೆ ಈಗ 17 ವರ್ಷ.

ಜನಿಸಿದ್ದು

ನಿತಾಂಶಿ ಗೋಯಲ್ ಅವರು ಐದನೇ ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿಟ್ಟರು ಅನ್ನೋದು ವಿಶೇಷ.

ಐದನೇ ವರ್ಷಕ್ಕೆ

2012ರ ವಿಕ್ಕಿ ಡೋನರ್ ಸಿನಿಮಾದಲ್ಲಿ ನಿತಾಂಶಿ ಗೋಯಲ್ ನಟಿಸಿದ್ದಾರೆ. ಈ ಮೂಲಕ ಬಣ್ಣದ ಬದುಕು ಆರಂಭಿಸಿದರು.

‘ವಿಕ್ಕಿ ಡೋನರ್’

ಹಲವು ಧಾರಾವಾಹಿಗಳಲ್ಲಿ ನಟಿಸಿ ನಿತಾಂಶಿ ಗೋಯಲ್ ಫೇಮಸ್ ಆಗಿದ್ದಾರೆ. ಅವರು ಎಲ್ಲರ ಗಮನ ಸೆಳೆದಿದ್ದಾರೆ.

ಧಾರಾವಾಹಿ

ನಿತಾಂಶಿ ಗೋಯಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈ ಮೂಲಕ ಗಮನ ಸೆಳೆದಿದ್ದಾರೆ.

ಆ್ಯಕ್ಟೀವ್

ನಿತಾಂಶಿ ಗೋಯಲ್ ಸದ್ಯ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ನಟಿಯಾಗಬೇಕು ಎನ್ನುವ ಕನಸಿದೆ.

ಶಿಕ್ಷಣ

ನಿತಾಂಶಿ ಗೋಯಲ್ ಅವರು ಸಣ್ಣ ವಯಸ್ಸಿಗೆ ಸಾಕಷ್ಟು ಗಮನ ಸೆಳೆದಿದ್ದಾರೆ. 

ಸಣ್ಣ ವಯಸ್ಸು

ಪತ್ನಿಯಿಂದ ಮಾನಸಿಕ ಕ್ರೌರ್ಯ ಉಂಟಾಗಿದೆ ಎಂದ ಯುವ