ಡಿವೋರ್ಸ್ ಬಳಿಕ ಇನ್ನಷ್ಟು ಕಲರ್​ಫುಲ್​ ಆಗಿ ಕಾಣಿಸಿಕೊಂಡ ನಿವೇದಿತಾ ಗೌಡ.

02 July 2024

Pic credit - instagram

Author: Madankumar

ಚಂದನ್​ ಶೆಟ್ಟಿ ಜತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ನಿವೇದಿತಾ ಗೌಡ.

ಚಂದನ್​ಗೆ ವಿಚ್ಛೇದನ

Pic credit - instagram

ಪ್ರೀತಿ ಮದುವೆ ಆದ ಇವರು ಡಿವೋರ್ಸ್​ ಪಡೆದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು.

ಎಲ್ಲರಿಗೂ ಅಚ್ಚರಿ

Pic credit - instagram

ನಿವೇದಿತಾ ಗೌಡ ಅವರು ಎಂದಿನಂತೆ ರೀಲ್ಸ್​ ಮಾಡುತ್ತಾ ಬಿಂದಾಸ್​ ಆಗಿದ್ದಾರೆ.

ರೀಲ್ಸ್​ ಮಾಡ್ತಿದ್ದಾರೆ

Pic credit - instagram

ಬಣ್ಣ ಬಣ್ಣದ ಕಾಸ್ಟ್ಯೂಮ್ಸ್​ ಧರಿಸಿ ನಿವೇದಿತಾ ಗೌಡ ಅವರು ಗಮನ ಸೆಳೆಯುತ್ತಿದ್ದಾರೆ.

ಕಲರ್​ಫುಲ್​ ಡ್ರೆಸ್​

Pic credit - instagram

ಇನ್​ಸ್ಟಾಗ್ರಾಮ್​ ರೀಲ್ಸ್​ ಮೂಲಕ ಸೆನ್ಸೇಷನ್​ ಸೃಷ್ಟಿ ಮಾಡಿರುವ ಸುಂದರಿ ನಿವೇದಿತಾ.

ಸೆನ್ಸೇಷನ್ ಸೃಷ್ಟಿ

Pic credit - instagram

ನಿವೇದಿತಾ ರೀಲ್ಸ್​ಗೆ ಕೆಲವರು ನೆಗೆಟಿವ್​ ಕಮೆಂಟ್​ ಮೂಲಕ ಟ್ರೋಲ್​ ಮಾಡಿದ್ದಾರೆ.

ಕೆಲವರಿಂದ ಟ್ರೋಲ್

Pic credit - instagram

ಸೋಶಿಯಲ್​ ಮೀಡಿಯಾ ಜೊತೆಗೆ ಕಿರುತೆರೆಯಲ್ಲೂ ನಿವೇದಿತಾಗೆ ಜನಪ್ರಿಯತೆ ಇದೆ. 

ಕಿರುತೆರೆಯಲ್ಲಿ ಖ್ಯಾತಿ

Pic credit - instagram

Next: ನ್ಯಾಷನಲ್​ ಕ್ರಶ್​ ಎಂದಿದ್ದಕ್ಕೆ ‘ಅನಿಮಲ್​’ ನಟಿ ತೃಪ್ತಿ ದಿಮ್ರಿಗೆ ಖುಷಿ ಆಯ್ತಾ?