ಈಗಲೇ ಕ್ರಿಸ್​​ಮಸ್ ಖುಷಿಯಲ್ಲಿ ತೇಲುತ್ತಿರುವ ನಿವೇದಿತಾ ಗೌಡ.

10 December 2024

Pic credit - instagram

Author: Madankumar

ಡಿವೋರ್ಸ್​ ಪಡೆದ ಬಳಿಕ ನಿವೇದಿತಾ ಲೈಫ್​ ಬಿಂದಾಸ್ ಆಗಿದೆ.

ಬಿಂದಾಸ್ ಲೈಫ್

Pic credit - instagram

ಆಪ್ತ ಗೆಳತಿಯ ಜೊತೆ ನಿವೇದಿತಾ ಗೌಡ ಎಂಜಾಯ್ ಮಾಡ್ತಿದ್ದಾರೆ.

ಗೆಳತಿ ಜೊತೆ

Pic credit - instagram

ನಿವೇದಿತಾ ಗೌಡ ಅವರು ಹೊಸ ಫೋಟೋಸ್​ ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram

ಗ್ಲಾಮರ್​ ಗೊಂಬೆಯಾಗಿ ಮಿಂಚುತ್ತಿರುವ ರೀಲ್ಸ್ ಸುಂದರಿ ನಿವೇದಿತಾ.

ಗ್ಲಾಮರ್ ಗೊಂಬೆ

Pic credit - instagram

ಮಾಜಿ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಜನಪ್ರಿಯತೆ ಹೆಚ್ಚಾಗಿದೆ.

ಬಿಗ್ ಬಾಸ್ ಸ್ಪರ್ಧಿ

Pic credit - instagram

ರೀಲ್ಸ್ ಮಾತ್ರವಲ್ಲದೆ ಸಿನಿಮಾದಲ್ಲಿ ನಟಿಸಿಯೂ ನಿವೇದಿತಾ ಫೇಮಸ್.

ನಟಿಯಾಗಿಯೂ

Pic credit - instagram

ಪರಭಾಷೆಯ ಸಿನಿಮಾಗಳಿಂದಲೂ ನಿವೇದಿತಾಗೆ ಆಫರ್​ ಬರುತ್ತಿವೆ.

ಆಫರ್​ಗಳು

Pic credit - instagram

Pic credit - instagram

Next: ಗ್ಲಾಮರಸ್ ಅವತಾರಲ್ಲಿ ಸೀರೆ ಧರಿಸಿ ನಗು ಚೆಲ್ಲಿದ ಸೋನು ಶ್ರೀನಿವಾಸ್ ಗೌಡ