ಯುಗಾದಿ ಹಬ್ಬಕ್ಕೆ ಹೇಗಿದೆ ನೋಡಿ ನಿವೇದಿತಾ ಗೌಡ ಸೀರೆ, ಸಿಂಗಾರ.

09 April 2024

Pic credit - instagram

Author: Madankumar

ಮಿರಿ ಮಿರಿ ಮಿಂಚುವ ಸೀರೆ ಧರಿಸಿ ಬಂದಿದ್ದಾರೆ ನಟಿ ನಿವೇದಿತಾ ಗೌಡ.

ಮಿರಿ ಮಿರಿ ಮಿಂಚು

ಗೋಲ್ಡನ್​ ಕಲರ್​ ಸೀರೆಯಲ್ಲಿ ನಿವೇದಿತಾ ಗೌಡ ಅವರು ಶೈನ್​ ಆಗಿದ್ದಾರೆ.

ಬಂಗಾರದ ಬಣ್ಣ

ಸೀರೆಗೆ ಒಪ್ಪುವಂತಹ ಆಭರಣಗಳನ್ನು ಧರಿಸಿ ಅವರು ಪೋಸ್ ನೀಡಿದ್ದಾರೆ.

ಚಂದದ ಆಭರಣ

ಫೋಟೋಶೂಟ್​ಗಾಗಿ ನಿವೇದಿತಾ ಗೌಡ ನವಿಲು ಗರಿ ಹಿಡಿದುಕೊಂಡಿದ್ದಾರೆ.

ನವಿಲು ಗರಿ ಹಿಡಿದು

ಈ ಫೋಟೋಗಳ ಮೂಲಕ ಯುಗಾದಿ ಶುಭಾಶಯ ತಿಳಿಸಿದ ನಿವೇದಿತಾ.

ಹಬ್ಬದ ಶುಭಾಶಯ

ನಿವೇದಿತಾ ಅವರ ಅಭಿಮಾನಿಗಳ ವಲಯದಲ್ಲಿ ಫೋಟೋಗಳು ವೈರಲ್​.

ವೈರಲ್​ ಆಯ್ತು

ಸಖತ್​ ಮಾಡರ್ನ್​ ಆಗಿಯೂ ನಿವೇದಿತಾ ಗೌಡ ಆಗಾಗ ಪೋಸ್​ ನೀಡುತ್ತಾರೆ.

ಮಾಡರ್ನ್​ ಆಗಿಯೂ

ನಿವೇದಿತಾ ಫೋಟೋ ನೋಡಿದ ನೆಟ್ಟಿಗರು ನೂರಾರು ಕಮೆಂಟ್​ ಮಾಡ್ತಾರೆ.

ಭಾರಿ​ ಕಮೆಂಟ್​ಗಳು

Next: ಭಾನುವಾರ ಸ್ನಾನ ಮಾಡಲ್ಲ ನಟಿ ತಮನ್ನಾ ಭಾಟಿಯಾ