ಭಾನುವಾರ ಸ್ನಾನ ಮಾಡಲ್ಲ ನಟಿ ತಮನ್ನಾ ಭಾಟಿಯಾ

ಭಾನುವಾರ ಸ್ನಾನ ಮಾಡಲ್ಲ ನಟಿ ತಮನ್ನಾ ಭಾಟಿಯಾ

08 April 2024

Pic credit - instagram

Author: Madankumar

TV9 Kannada Logo For Webstory First Slide
ಭಾನುವಾರ ಸ್ನಾನ ಮಾಡಲ್ಲ ನಟಿ ತಮನ್ನಾ ಭಾಟಿಯಾ

ನಟಿ ತಮನ್ನಾ ಭಾಟಿಯಾ ಅವರಿಗೆ ಸ್ನಾನದ ವಿಚಾರದಲ್ಲಿ ಆಗಿದೆ ಕಿರಿಕಿರಿ.

ಸ್ಟಾರ್​ ನಟಿಯ ಗೋಳು

ಭಾನುವಾರ ಸ್ನಾನ ಮಾಡಲ್ಲ ನಟಿ ತಮನ್ನಾ ಭಾಟಿಯಾ

‘ನಾನು ಸ್ನಾನ ಮಾಡುವುದಿಲ್ಲ’ ಅಂತ ಅಮ್ಮನ ಎದುರು ಅತ್ತ ತಮನ್ನಾ.

ಅಮ್ಮನ ಎದುರು ಅಳು

ಭಾನುವಾರ ಸ್ನಾನ ಮಾಡಲ್ಲ ನಟಿ ತಮನ್ನಾ ಭಾಟಿಯಾ

ರಜೆಯ ದಿನ ಸ್ನಾನ ಮಾಡಲು ನಟಿ ತಮನ್ನಾ ಭಾಟಿಯಾಗೆ ಇಷ್ಟವೇ ಇಲ್ಲ.

ಸ್ನಾನಕ್ಕೆ ಮನಸ್ಸಿಲ್ಲ

ಭಾನುವಾರ ಹೇಗಿರುತ್ತದೆ ಅಂತ ತಿಳಿಸಲು ವಿಡಿಯೋ ಹಂಚಿಕೊಂಡ ನಟಿ.

ವಿಡಿಯೋ ಪೋಸ್ಟ್​

ಸ್ನಾನ ಮಾಡಲ್ಲ ಅಂತ ಹಠ ಮಾಡಿದ ತಮನ್ನಾಗೆ ತಾಯಿಯ ಸಮಾಧಾನ.

ತಾಯಿಯ ಸಮಾಧಾನ

ಇನ್ನುಳಿದ ದಿನಗಳಲ್ಲಿ ಮೂರು ಬಾರಿ ಸ್ನಾನ ಮಾಡುತ್ತಾರೆ ತಮನ್ನಾ ಭಾಟಿಯಾ.

ಬಾಕಿ ದಿನ ಏನು ಕಥೆ?

ಪದೇ ಪದೇ ಮೇಕಪ್​ ತೆಗೆಯುವ ಕಾರಣದಿಂದ 3 ಬಾರಿ ಸ್ನಾನ ಮಾಡಬೇಕು.

ಮೇಕಪ್​ ಕಾರಣ

ಭಾನುವಾರ ಹಾಯಾಗಿ ಮಲಗಿಕೊಂಡು ಕಾಲ ಕಳೆಯಲು ಬಯಸಿದ ಸುಂದರಿ.

ಒಂದಿನ ಬಿಟ್ಟು ಬಿಡಿ

Next: ಈ ಸ್ಟಾರ್​ ನಟಿಯ ಬಟ್ಟೆಗಳ ಬೆಲೆ 2 ಸಾವಿರ ರೂಪಾಯಿಗಿಂತ ಕಡಿಮೆ