ಥಾಯ್ಲೆಂಡ್ ಪ್ರವಾಸದಲ್ಲಿ ನಿವೇದಿತಾ ಗೌಡ ಇಲ್ಲಿವೆ ಹಾಟ್ ಚಿತ್ರಗಳು
26 Dec 2024
Manjunatha
ಮಾಜಿ ಬಿಗ್ಬಾಸ್ ಸ್ಪರ್ಧಿ, ಟಿವಿ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದ ನಿವೇದಿತಾ ಗೌಡ ವರಸೆ ಈಗ ಬದಲಾಗಿದೆ.
ಮಾಜಿ ಬಿಗ್ಬಾಸ್ ಸ್ಪರ್ಧಿ
ಇನ್ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ ನಿವೇದಿತಾ ಗೌಡ, ಇನ್ಸ್ಟಾ ಮಾಡೆಲ್ ಆಗಿದ್ದಾರೆ. ಸಾಕಷ್ಟು ಫಾಲೋವರ್ಗಳನ್ನು ಗಳಿಸಿದ್ದಾರೆ.
ನಟಿ ನಿವೇದಿತಾ ಗೌಡ
ನಿವೇದಿತಾ ಗೌಡ ಫಾಲೋವರ್ಗಳನ್ನು ಹೆಚ್ಚಿಸಿಕೊಳ್ಳಲು ತಮ್ಮ ಹಾಟ್ ಚಿತ್ರಗಳು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಹಾಟ್ ಚಿತ್ರಗಳು, ವಿಡಿಯೋ
ಇದೀಗ ನಿವೇದಿತಾ ಗೌಡ ಅವರು ಥಾಯ್ಲೆಂಡ್ಗೆ ಪ್ರವಾಸಕ್ಕೆ ಹೋಗಿದ್ದು, ಅಲ್ಲಿ ಹಾಟ್ ಉಡುಗೆಗಳನ್ನು ಹಾಕಿಕೊಂಡು ಸುತ್ತಾಡಿದ್ದಾರೆ.
ಥಾಯ್ಲೆಂಡ್ಗೆ ಪ್ರವಾಸಕ್ಕೆ
ಥಾಯ್ಲೆಂಡ್ನ ವಿಶ್ವ ಪ್ರಸಿದ್ಧ ಮೇ ಬೇ ತಾಣಕ್ಕೆ ಭೇಟಿ ನೀಡಿ, ಬೀಚ್ನಲ್ಲಿ ನಿಂತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮೇ ಬೇ ತಾಣಕ್ಕೆ ಭೇಟಿ
ಥಾಯ್ಲೆಂಡ್ನ ಪ್ರಸಿದ್ಧ ಪಾರ್ಕ್ಗಳು, ಶಾಪಿಂಗ್ ಸ್ಟ್ರೀಟ್ ಇನ್ನಿತರೆ ಕಡೆಗಳಲ್ಲಿ ನಿವೇದಿತಾ ಗೌಡ ಅವರು ಸುತ್ತಾಡಿದ್ದಾರೆ.
ಪಾರ್ಕ್ಗಳ ಸುತ್ತಾಟ
ನಿವೇದಿತಾ ಗೌಡ ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದು, ತೆಲುಗಿನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ‘ವಾಲು ಕಳ್ಳುಳತೊ’.
ತೆಲುಗು ಚಿತ್ರರಂಗಕ್ಕೆ
ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾದ ಸಚಿನ್ ತೆಂಡೂಲ್ಕರ್ ಪುತ್ರಿ
ಇದನ್ನೂ ನೋಡಿ