ಬಾಲಿವುಡ್​ಗೆ ಎಂಟ್ರಿ ಕೊಡಲು ಸಜ್ಜಾದ ಸಚಿನ್ ತೆಂಡೂಲ್ಕರ್ ಪುತ್ರಿ

25 Dec 2024

 Manjunatha

ವಿಶ್ವ ಕ್ರಿಕೆಟ್​ನ ದಂತಕತೆ, ಲಿಟಲ್ ಮಾಸ್ಟರ್ ಎಂದೇ ಕರೆಯಲಾಗುವ ಸಚಿನ್​ಗೆ ಇಬ್ಬರು ಮಕ್ಕಳು.

     ಸಚಿನ್ ತೆಂಡೂಲ್ಕರ್

ಸಚಿನ್​ರ ಪುತ್ರ ಅರ್ಜುನ್ ತೆಂಡೂಲ್ಕರ್, ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಸತತ ಪ್ರಯತ್ನದಲ್ಲಿದ್ದಾರೆ.

  ಸಚಿನ್​ರ ಪುತ್ರ ಅರ್ಜುನ್

ಸಚಿನ್​ರ ಪುತ್ರಿ ಸಾರಾ ತೆಂಡೂಲ್ಕರ್ ಬಾಲಿವುಡ್​ಗೆ ಪದಾರ್ಪಣೆ ಮಾಡಲು ಅಣಿಯಾಗುತ್ತಿದ್ದಾರೆ.

      ಸಾರಾ ತೆಂಡೂಲ್ಕರ್

ಸಾರಾ ತೆಂಡೂಲ್ಕರ್ ಈಗಾಗಲೇ ಕೆಲವು ಸಣ್ಣ ಪುಟ್ಟ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

 ಜಾಹೀರಾತುಗಳಲ್ಲಿ ನಟನೆ

ಇನ್​ಸ್ಟಾಗ್ರಾಂನಲ್ಲಿ ಸಾರಾ ತೆಂಡೂಲ್ಕರ್ ತಮ್ಮ ಕೆಲ ಗ್ಲಾಮರಸ್ ಚಿತ್ರಗಳು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯ

ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ನಿರ್ಮಿಸುತ್ತಿರುವ ಸಿನಿಮಾದಲ್ಲಿ ಸಾರಾ ನಾಯಕಿ ಆಗಲಿದ್ದಾರೆ.

 ದೊಡ್ಡ ನಿರ್ಮಾಣ ಸಂಸ್ಥೆ

ಸಾರಾ ತೆಂಡೂಲ್ಕರ್ ನಟಿಸಲಿರುವ ಮೊದಲ ಸಿನಿಮಾಕ್ಕೆ ಇಶಾನ್ ಕಟ್ಟರ್ ನಾಯಕ ಎಂದು ಹೇಳಲಾಗುತ್ತಿದೆ.

ಮೊದಲ ಸಿನಿಮಾ ನಾಯಕ

ಅದ್ಧೂರಿಯಾಗಿತ್ತು ಆಲಿಯಾ ಭಟ್-ರಣ್ ಬೀರ್ ಕಪೂರ್ ಮನೆಯ ಕ್ರಿಸ್ ಮಸ್