ನಿವೇದಿತಾ ಗೌಡ ಹೊಸ ಫೋಟೋಗೆ ನೆಟ್ಟಿಗರಿಂದ ಕಮೆಂಟ್​ಗಳ ಸುರಿಮಳೆ.

01 April 2024

Pic credit - instagram

Author: Madankumar

ಹೊಸ ಹೊಸ ಡ್ರೆಸ್​ ಧರಿಸಿ ಫೋಟೋಗೆ ಪೋಸ್​ ನೀಡುವ ನಿವೇದಿತಾ ಗೌಡ.

ಫ್ಯಾಷನ್​ ಸೆನ್ಸ್​

ಬಿಗ್​ ಬಾಸ್​ ಕನ್ನಡ ರಿಯಾಲಿಟಿ ಶೋಗೆ ಬಂದು ಫೇಮಸ್​ ಆದ ಸುಂದರಿ.

ಬಿಗ್​ ಬಾಸ್​ ಸುಂದರಿ

ಸೋಶಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​ ಸೃಷ್ಟಿಸುವ ನಟಿ ನಿವೇದಿತಾ ಗೌಡ.

ಸೆನ್ಸೇಷನ್​ ನಟಿ

ನಿವೇದಿತಾ ಗೌಡ ಅವರ ಕಲರ್​ಫುಲ್​ ಫೋಟೋಗಳಿಗೆ ಅಭಿಮಾನಿಗಳು ಫಿದಾ.

ಕಲರ್​ಫುಲ್​ ಫೋಟೋ

ಸುಂದರಿಯ ಫೋಟೋ ನೋಡಿ ಟ್ರೋಲ್​ ಮಾಡುವವರ ಸಂಖ್ಯೆ ಕಮ್ಮಿ ಏನಿಲ್ಲ.

ಟ್ರೋಲ್​ಗಳೂ ಇವೆ

ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಮಿಂಚುತ್ತಿರುವ ರೀಲ್ಸ್​ ಬೆಡಗಿ.

ರಿಯಾಲಿಟಿ ಶೋ

ಪತಿ ಚಂದನ್​ ಶೆಟ್ಟಿ ಜೊತೆ ಕೂಡ ರೀಲ್​ ಮಾಡಿ ಗಮನ ಸೆಳೆಯುವ ನಿವೇದಿತಾ.

ಚಂದನ್​ ಶೆಟ್ಟಿ ಪತ್ನಿ

ಇನ್​ಸ್ಟಾಗ್ರಾಮ್​​ನಲ್ಲಿ ನಿವೇದಿತಾ ಅವರನ್ನು 16 ಲಕ್ಷ ಜನ ಫಾಲೋ ಮಾಡ್ತಾರೆ.

16 ಲಕ್ಷ ಮಂದಿ

Next: ಯಶ್​ ರಾವಣನಾದರೆ, ಮಂಡೋದರಿ ಆಗ್ತಾರಾ ನಟಿ ಸಾಕ್ಷಿ ತನ್ವರ್​?