ಸಿಕ್ಕಾಪಟ್ಟೆ ಮಾಡರ್ನ್​ ಅವತಾರದಲ್ಲಿ ರೀಲ್ಸ್​ ಮಾಡಿದ ನಿವೇದಿತಾ ಗೌಡ.

10 April 2024

Pic credit - instagram

Author: Madankumar

ಬಗೆಬಗೆಯ ರೀಲ್ಸ್​ ಮಾಡುವ ಮೂಲಕ ನಿವೇದಿತಾ ಗೌಡ ಫೇಮಸ್​ ಆಗಿದ್ದಾರೆ.

ರೀಲ್ಸ್​ನಿಂದ ಫೇಮಸ್​

‘ಬಿಗ್​ ಬಾಸ್​ ಕನ್ನಡ’ ರಿಯಾಲಿಟಿ ಶೋನಿಂದ ಸಿಕ್ತು ಹೆಚ್ಚಿನ ಜನಪ್ರಿಯತೆ.

ರಿಯಾಲಿಟಿ ಶೋ

‘ಗಿಚ್ಚಿ ಗಿಲಿ ಗಿಲಿ’ ಕಾರ್ಯಕ್ರಮದ ಮೂಲಕವೂ ಮಿಂಚಿದ ನಿವೇದಿತಾ ಗೌಡ.

‘ಗಿಚ್ಚಿ ಗಿಲಿ ಗಿಲಿ’

ನಿವೇದಿತಾ ಗೌಡ ಮಾಡರ್ನ್​ ಡ್ರೆಸ್​ ಧರಿಸಿ ಅಭಿಮಾನಿಗಳ ಗಮನ ಸೆಳೆಯುತ್ತಾರೆ.

ಮಾಡರ್ನ್​ ಡ್ರೆಸ್​

ನಿವೇದಿತಾ ಗೌಡ ಅವರ ಫ್ಯಾಷನ್​ ಸೆನ್ಸ್​ಗೆ ನೆಟ್ಟಿಗರಿಂದ ಸಿಗ್ತಿದೆ ಸಖತ್​ ಮೆಚ್ಚುಗೆ.

ಫ್ಯಾನ್ಸ್​ ಮೆಚ್ಚುಗೆ

ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ ಅವರ ರೀಲ್ಸ್​ ವೈರಲ್​ ಆಗಿವೆ.

ವೈರಲ್​ ಆಗಿವೆ

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾ ಗೌಡ ಅವರಿಗೆ 16 ಲಕ್ಷ ಫಾಲೋವರ್ಸ್​ ಇದ್ದಾರೆ.

ಫಾಲೋವರ್ಸ್​ ಎಷ್ಟು?

ದಿನದಿಂದ ದಿನಕ್ಕೆ ನಿವೇದಿತಾ ಗೌಡ ಅವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ.

ಭಾರಿ ಜನಪ್ರಿಯತೆ

Next: ಜೈಲಿನಿಂದ ಹೊರಬಂದು ಮೊದಲ ಫೋಟೋ ಹಂಚಿಕೊಂಡ ಸೋನು ಗೌಡ