ಹೂಗುಚ್ಛ ಹಿಡಿದು ಕನ್ನಡದ ಹಾಡಿಗೆ ಡ್ಯಾನ್ಸ್​ ಮಾಡಿದ ನಿವೇದಿತಾ ಗೌಡ.

18 April 2024

Pic credit - instagram

Author: Madankumar

ನಿವೇದಿತಾ ಗೌಡ ಅವರು ಹಂಚಿಕೊಂಡಿರುವ ಹೊಸ ರೀಲ್ಸ್​ ವೈರಲ್​ ಆಗಿದೆ.

ಹೊಸ ರೀಲ್ಸ್​

‘ಕಿರಿಕ್​ ಪಾರ್ಟಿ’ ಸಿನಿಮಾದ ಹಾಡಿಗೆ ರೀಲ್ಸ್​ ಮಾಡಿರುವ ನಿವೇದಿತಾ ಗೌಡ.

ಕನ್ನಡದ ಗೀತೆ

ಇಂಗ್ಲಿಷ್​ ಗೀತೆಗೆ ಡ್ಯಾನ್ಸ್​ ಮಾಡಿದಾಗ ಕಮೆಂಟ್​ ಮಾಡಿ ಖಂಡಿಸ್ತಾರೆ ಫ್ಯಾನ್ಸ್​.

ಪ್ರತಿ ಬಾರಿ ಕಮೆಂಟ್​

ಕನ್ನಡ ಗೀತೆ ಆಯ್ಕೆ ಮಾಡಿದ್ದಕ್ಕೆ ಖುಷಿಯಾಗಿ ಕಮೆಂಟ್​ ಮಾಡಿದ ನೆಟ್ಟಿಗರು.

ನೆಟ್ಟಿಗರು ಖುಷ್​

ನಿವೇದಿತಾ ಗೌಡ ಅವರ ಫ್ಯಾಷನ್​ ಸೆನ್ಸ್​ಗೆ ಫಿದಾ ಆಗಿರುವ ಅಭಿಮಾನಿಗಳು.

ಡ್ರೆಸ್​ಗೆ ಮೆಚ್ಚುಗೆ

ಸೋಶಿಯಲ್​ ಮೀಡಿಯಾದಲ್ಲಿ ಸದಾ ಸೆನ್ಸೇಷನ್​ ಸೃಷ್ಟಿಸುವ ಸುರ ಸುಂದರಿ.

ಸದಾ ಸೆನ್ಸೇಷನ್​

ಇನ್​ಸ್ಟಾಗ್ರಾಮ್​ನಲ್ಲಿ 17 ಲಕ್ಷ ಫಾಲೋವರ್ಸ್ ಹೊಂದಿರುವ ನಿವೇದಿತಾ.

ಫಾಲೋವರ್ಸ್​

ಅನೇಕ ಸಂದರ್ಭಗಳಲ್ಲಿ ನಿವೇದಿತಾ ಗೌಡ ಅವರು ಟ್ರೋಲ್​ ಆಗಿದ್ದುಂಟು.

ಟ್ರೋಲ್​ ಕೂಡ

Next: 100 ಕೆಜಿ ತೂಕದ ಬಟ್ಟೆ ಧರಿಸಿದ ಉರ್ಫಿ ಜಾವೇದ್; ಎಲ್ಲರಿಗೂ ಅಚ್ಚರಿ