ಬೆಡ್​ರೂಮ್​ನಲ್ಲಿ ನಿವೇದಿತಾ ಗೌಡ ಫೋಟೋಶೂಟ್​; ಜನರ ಕಮೆಂಟ್ ಏನು?

14 October 2024

Pic credit - instagram

Author: Madankumar

ನಿವೇದಿತಾ ಗೌಡ ಅವರು ಈ ರೀತಿ ಪೋಸ್​ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಹೀಗೊಂದು ಶೂಟ್​

Pic credit - instagram

ಗೆಳತಿಯ ಜೊತೆ ಬೆಡ್​ರೂಮ್​ನಲ್ಲಿ ರೀಲ್ಸ್​ ಮಾಡಿದ್ದಾರೆ ನಿವೇದಿತಾ ಗೌಡ.

ಗೆಳತಿ ಜೊತೆ

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಹೊಸ ಫೋಟೋಸ್​ ಹಂಚಿಕೊಂಡ ನಿವೇದಿತಾ.

ಹೊಸ ಫೋಟೋ

Pic credit - instagram

ಬಣ್ಣ ಬಣ್ಣದ ಬಟ್ಟೆ ಧರಿಸಿ ನಿವೇದಿತಾ ಗೌಡ ಅವರು ಮಿಂಚುತ್ತಿದ್ದಾರೆ ನೋಡಿ..

ಕಲರ್​ಫುಲ್​ ಬಟ್ಟೆ

Pic credit - instagram

ಈ ಪೋಸ್ಟ್ ನೋಡಿದ ಬಳಿಕ ಜನರು ಬಾಯಿಗೆ ಬಂದಂತೆ ಕಮೆಂಟ್​ ಮಾಡ್ತಿದ್ದಾರೆ.

ಜನರ ಕಮೆಂಟ್ಸ್​

Pic credit - instagram

ಫೋಟೋ ನೋಡಿ ನಿವೇದಿತಾ ಗೌಡ ಅವರನ್ನು ಕೆಲವರು ಟ್ರೋಲ್​ ಮಾಡಿದ್ದಾರೆ.

ಕೆಲವರಿಂದ ಟ್ರೋಲ್

Pic credit - instagram

‘ಡಿವೋರ್ಸ್​ ಆಗಿದಕ್ಕೆ ಚಿಂತೆಯೇ ಇಲ್ಲ’ ಎಂಬ ನೆಗೆಟಿವ್ ಕಮೆಂಟ್ಸ್​ ಬಂದಿವೆ.

ಚಿಂತೆಯೇ ಇಲ್ಲ

Pic credit - instagram

Next: ಲೇಡಿ ಸಿಂಘಂ ಗೆಟಪ್​ನಲ್ಲಿ ಬಂದರೂ ಟ್ರೋಲ್​ ಆದ ದೀಪಿಕಾ ಪಡುಕೋಣೆ