ಚಿಟ್ಟೆಯಂತೆ ಖುಷಿಯಾಗಿದ್ದಾರೆ ನಿವೇದಿತಾ ಗೌಡ; ಸಹಿಸುತ್ತಿಲ್ಲ ಹೇಟರ್​ಗಳು​.

20 August 2024

Pic credit - instagram

Author: Madankumar

ಇನ್​ಸ್ಟಾಗ್ರಾಮ್​ನಲ್ಲಿ ಆಕರ್ಷಕವಾದ ರೀಲ್ಸ್​ ಹಂಚಿಕೊಂಡ ನಿವೇದಿತಾ ಗೌಡ.

ಆಕರ್ಷಕ ರೀಲ್ಸ್​

Pic credit - instagram

ನಿವೇದಿತಾ ಗೌಡ ಮಾಡಿದ ಹೊಸ ರೀಲ್ಸ್​ ನೋಡಿದ ಅಭಿಮಾನಿಗಳಿಗೆ ಖುಷಿ ಆಗಿದೆ.

ಅಭಿಮಾನಿಗಳ ಖುಷಿ

Pic credit - instagram

ದ್ವೇಷ ಮಾಡುವವರು ನಿವೇದಿತಾ ಅವರ ಖುಷಿಯನ್ನು ಯಾಕೋ ಸಹಿಸುತ್ತಿಲ್ಲ.

ಸಹಿಸದ ಹೇಟರ್ಸ್​

Pic credit - instagram

ಕೆಟ್ಟದಾಗಿ ಕಮೆಂಟ್​ ಮಾಡುವ ಮೂಲಕ ಕೆಲವರು ವಿಕೃತಿ ಮರೆಯುತ್ತಿದ್ದಾರೆ.

ಕೆಟ್ಟ ಕಮೆಂಟ್​ಗಳು

Pic credit - instagram

ನಿವೇದಿತಾ ಅವರ ರೀಲ್ಸ್​ಗೆ ಕೆಲವರು ಕೆಟ್ಟ ಪದಗಳಲ್ಲಿ ಕಮೆಂಟ್​ ಮಾಡುತ್ತಾರೆ.

ಕೆಟ್ಟ ಪದಗಳಲ್ಲಿ..

Pic credit - instagram

ಕೆಟ್ಟ ಕಮೆಂಟ್​ಗಳ ಬಗ್ಗೆ ಚಿಂತೆ ಮಾಡಿದೇ ಆ್ಯಕ್ಟೀವ್​ ಆಗಿದ್ದಾರೆ ನಿವೇದಿತಾ ಗೌಡ.

ಚಿಂತೆ ಮಾಡಿಲ್ಲ

Pic credit - instagram

ಚಂದನ್​ ಶೆಟ್ಟಿ ಜೊತೆಗಿನ ಸಂಸಾರಕ್ಕೆ ವಿಚ್ಛೇದನ ನೀಡಿರುವ ನಿವೇದಿತಾ ಗೌಡ.

ವಿಚ್ಛೇದನ ಆಯ್ತು

Pic credit - instagram

Next: ಅಭಿಮಾನಿಗಳಿಗೆ ಸಖತ್​ ಇಷ್ಟವಾಯ್ತು ರಶ್ಮಿಕಾ ಮಂದಣ್ಣ ರಾಯಲ್​ ಫೋಟೋಶೂಟ್​