ಟ್ರೆಡಿಷನಲ್​ ಲುಕ್​ನಲ್ಲಿ ಗಮನ ಸೆಳೆದ ನಟಿ ನಿವೇದಿತಾ ಗೌಡ

23- Oct 2023

Pic credit - instagram

ನಿವೇದಿತಾ ಗೌಡ ಅವರು ಟ್ರೆಡಿಷನಲ್ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಟ್ರೆಡಿಷನಲ್​ ಲುಕ್

ನಿವೇದಿತಾ ಗೌಡ ಅವರು ಆಗಾಗ ಬೋಲ್ಡ್ ಫೋಟೋ ಹಂಚಿಕೊಂಡು ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ.

ಬೋಲ್ಡ್ ಆಗಿ..

ನಿವೇದಿತಾ ಗೌಡ ಅವರ ಹೊಸ ಫೋಟೋಗೆ ಅಭಿಮಾನಿಗಳ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.

ವೈರಲ್ ಫೋಟೋ

ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ನಿವೇದಿತಾ ಅವರು ಫೇಮಸ್ ಆದರು.

ಕಿರುತೆರೆ

ಕೆಲವು ರಿಯಾಲಿಟಿ ಶೋಗಳಲ್ಲಿ ನಿವೇದಿತಾ ಗೌಡ ಅವರು ನಟಿಸಿ ಗಮನ ಸೆಳೆದಿದ್ದಾರೆ.

ರಿಯಾಲಿಟಿ ಶೋ

ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿಯನ್ನು ವಿವಾಹ ಆಗಿದ್ದಾರೆ. ಬಿಗ್ ಬಾಸ್​ನಲ್ಲಿ ಇವರ ಮಧ್ಯೆ ಪರಿಚಯ ಬೆಳೆಯಿತು.

ಚಂದನ್ ಶೆಟ್ಟಿ

ನಿವೇದಿತಾ ಗೌಡ ಇನ್​ಸ್ಟಾಗ್ರಾಮ್​ನಲ್ಲಿ 16 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.

16 ಲಕ್ಷ

ಬ್ಯಾಚುಲರ್ ಪ್ರಭಾಸ್ ಗೆ ಈಗ ಎಷ್ಟು ವರ್ಷ?