ಬ್ಯಾಚುಲರ್ ಪ್ರಭಾಸ್ ಗೆ ಈಗ ಎಷ್ಟು ವರ್ಷ?

23- Oct 2023

Pic credit - instagram

ಪ್ರಭಾಸ್​ಗೆ ಇಂದು (ಅಕ್ಟೋಬರ್ 23) ಬರ್ತ್​ಡೇ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಪ್ರಭಾಸ್ ಬರ್ತ್​ಡೇ

ಪ್ರಭಾಸ್ ಅವರಿಗೆ ಈಗ 44 ವರ್ಷ. ಅವರು ಹುಟ್ಟಿದ್ದು 1979ರಲ್ಲಿ. ಸ್ಟಾರ್ ಹೀರೋ ಆಗಿ ಅವರು ಬೆಳೆದಿದ್ದಾರೆ.

ವಯಸ್ಸೆಷ್ಟು

ಅಭಿಮಾನಿಗಳ ಕಡೆಯಿಂದ ಪ್ರಭಾಸ್ ಅವರಿಗೆ ಶುಭಾಶಯ ಬರುತ್ತಿದೆ. ಫ್ಯಾನ್ಸ್ ವಿಶ್ ತಿಳಿಸುತ್ತಿದ್ದಾರೆ.

ಶುಭಾಶಯ

ಬ್ಯಾಕ್ ಟು ಬ್ಯಾಕ್ 3 ಫ್ಲಾಪ್ ಸಿನಿಮಾಗಳನ್ನು ನೀಡಿದ ಪ್ರಭಾಸ್ ಅವರು ಒಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಹಲವು ಫ್ಲಾಪ್

‘ಸಲಾರ್’ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಮೂಲಕ ಗೆಲ್ಲುವ ಭರವಸೆಯಲ್ಲಿದ್ದಾರೆ ಪ್ರಭಾಸ್ .

ಸಲಾರ್

‘ಸಲಾರ್’ ಮಾತ್ರವಲ್ಲದೆ ಇನ್ನೂ ಹಲವು ಸಿನಿಮಾಗಳಲ್ಲಿ ಪ್ರಭಾಸ್ ಅವರು ನಟಿಸುತ್ತಿದ್ದಾರೆ.

ಹಲವು ಸಿನಿಮಾ

ಬರ್ತ್ ಡೇ ದಿನ ಅವರ ನಟನೆಯೆ ಹೊಸ ಸಿನಿಮಾ ಘೋಷಣೆ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಹೊಸ ಸಿನಿಮಾ

ಸಂಗೀತಾ ಶೃಂಗೇರಿ ಬಗ್ಗೆ ಮೆಚ್ಚುಗೆ ಸೂಚಿಸಿದ ಸುದೀಪ್