ಹಬ್ಬದ ಸೀಸನ್: ಸಾಂಪ್ರದಾಯಿಕ ಲುಕ್​ನಲ್ಲಿ ಕಂಗೊಳಿಸುತ್ತಿರುವ ನಿವೇದಿತಾ ಗೌಡ.

26 August 2024

Pic credit - instagram

Author: Madankumar

ಸಾಲು ಸಾಲಾಗಿ ಬಂದಿರುವ ಹಬ್ಬಗಳ ಸೀಸನ್​ನಲ್ಲಿ ನಿವೇದಿತಾ ಗೌಡ ಮಿಂಚುತ್ತಿದ್ದಾರೆ.

ಸಾಲು ಸಾಲು ಹಬ್ಬ

Pic credit - instagram

ಸದ್ಯಕ್ಕೆ ಗ್ಲಾಮರ್​ ಲುಕ್​ ಬದಿಗಿಟ್ಟು, ಟ್ರೆಡಿಷನಲ್​ ಗೆಟಪ್​ನಲ್ಲಿ ನಿವೇದಿತಾ ಗೌಡ ಪೋಸ್.

ಟ್ರೆಡಿಷನಲ್​ ಗೆಟಪ್​

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಅವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ.

ಹೆಚ್ಚಿದ ಪ್ರಸಿದ್ಧಿ

Pic credit - instagram

ಫೆಸ್ಟಿವಲ್​ ಸೀಸನ್​ನಲ್ಲಿ ವಿಶೇಷವಾದ ಫೋಟೋಗಳನ್ನು ಹಂಚಿಕೊಂಡ ನಿವೇದಿತಾ ಗೌಡ.

ವಿಶೇಷ ಫೋಟೋಸ್

Pic credit - instagram

ನಿವೇದಿತಾ ಗೌಡ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬಿಂದಾಸ್​ ಆಗಿ ರೀಲ್ಸ್​ ಮಾಡುತ್ತಿದ್ದಾರೆ.

ಬಿಂದಾಸ್ ರೀಲ್ಸ್​

Pic credit - instagram

ನಿವೇದಿತಾ ಯಾವುದೇ ಪೋಸ್ಟ್​ ಮಾಡಿದರೂ ಟ್ರೋಲ್​ ಮಾಡುವ ಮಂದಿಗೆ ಕೊರತೆ ಇಲ್ಲ.

ಟ್ರೋಲ್​ ಇದಿದ್ದೇ..

Pic credit - instagram

ಚಂದನ್​ ಶೆಟ್ಟಿಗೆ ಡಿವೋರ್ಸ್​ ನೀಡಿದ ನಂತರ ನಿವೇದಿತಾಗೆ ಟ್ರೋಲ್​ ಹೆಚ್ಚಾಗಿದೆ.

ಡಿವೋರ್ಸ್​ ಬಳಿಕ

Pic credit - instagram

Next: ಅಭಿಮಾನಿಗಳಿಗೆ ಸಖತ್​ ಇಷ್ಟವಾಯ್ತು ರಶ್ಮಿಕಾ ಮಂದಣ್ಣ ರಾಯಲ್​ ಫೋಟೋಶೂಟ್​