ಚಿತ್ರಮಂದಿರಗಳಲ್ಲಿ ಪ್ರಸಾರವಾಗುತ್ತಿದ್ದ ‘ನೋ ಸ್ಮೋಕಿಂಗ್’ ಜಾಹೀರಾತಿನ ಪುಟ್ಟ ಬಾಲಕಿ ಈಗ ಹೀಗಾಗಿದ್ದಾರೆ.

28 Jan 2024

Author : Manjunatha

ಚಿತ್ರಮಂದಿರಗಳಲ್ಲಿ, ಟಿವಿಗಳಲ್ಲಿ ಪದೇ-ಪದೇ ಪ್ರಸಾರವಾಗುತ್ತಿದ್ದ ‘ನೋ ಸ್ಮೋಕಿಂಗ್’ ಜಾಹೀರಾತು ಯಾರಿಗೆ ನೆನಪಿಲ್ಲ.

‘ನೋ ಸ್ಮೋಕಿಂಗ್’

ಈ ನಗರಕ್ಕೆ ಏನಾಗಿದೆ ಎಂದು ಆರಂಭವಾಗುತ್ತಿದ್ದ ಜಾಹೀರಾತಿನ ಕೊನೆಯಲ್ಲಿ ಬರುತ್ತಿದ್ದ ಆ ಪುಟ್ಟ ಬಾಲಕಿಯನ್ನೂ ಯಾರೂ ಮರೆತಿರಲಿಲ್ಲ.

ಬಾಲಕಿ ನೆನಪಿದೆಯೇ?

ಅಪ್ಪ ಸಿಗರೇಟು ಬಿಸಾಕಿ ಬಂದಾಗ ಖುಷಿಯಿಂದ ತಬ್ಬಿಕೊಂಡಿದ್ದ ಆ ಪುಟ್ಟ ಬಾಲಕಿ ಈಗ ಹೀಗಾಗಿದ್ದಾರೆ ನೋಡಿ.

ಹೀಗಾಗಿದ್ದಾರೆ ನೋಡಿ

ಆ ಪುಟ್ಟ ಬಾಲಕಿಯ ಹೆಸರು ಸಿಮ್ರನ್ ನಟೇಕರ್. ಜನಿಸಿದ್ದು 1997ರಲ್ಲಿ. ಆರರ ವಯಸ್ಸಿನಲ್ಲಿಯೇ ನಟನೆ ಆರಂಭಿಸಿದರು ಈ ಚೆಲುವೆ.

ಸಿಮ್ರನ್ ನಟೇಕರ್

‘ನೋ ಸ್ಮೋಕಿಂಗ್’ ಜಾಹೀರಾತಿನ ಬಳಿಕ ಪ್ರಿಂಟ್, ವಿಡಿಯೋ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಸಿಮ್ರನ್ ನಟಿಸಿದ್ದಾರೆ.

100 ಹೆಚ್ಚು ಜಾಹೀರಾತು

ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿಯೂ ಸಹ ಸಿಮ್ರನ್ ಬಾಲನಟಿಯಾಗಿ ನಟಿಸಿದ್ದಾರೆ. ಹಿಂದಿ ಅಲ್ಲದೆ ಪರಭಾಷೆಯಲ್ಲಿಯೂ ನಟಿಸಿದ್ದಾರೆ.

ಬಾಲನಟಿಯಾಗಿ ನಟನೆ

2017ರಲ್ಲಿ ನಾಯಕಿಯಾಗಿ ಸಹ ಸಿಮ್ರನ್ ಎಂಟ್ರಿ ಕೊಟ್ಟರು ಆದರೆ ನಾಯಕಿಯಾಗಿ ಹೆಚ್ಚು ಯಶಸ್ಸು ಇವರಿಗೆ ಸಿಗಲಿಲ್ಲ.

ನಾಯಕಿಯಾಗಿ ಎಂಟ್ರಿ

2018ರಲ್ಲಿ ಕನ್ನಡದ ಸಿನಿಮಾ ಒಂದರಲ್ಲಿ ಸಿಮ್ರನ್ ನಟಿಸಲಿದ್ದಾರೆ ಎನ್ನಲಾಯ್ತು. ಆದರೆ ಆ ಸಿನಿಮಾ ಸೆಟ್ಟೇರಲಿಲ್ಲ.

ಕನ್ನಡದ ಸಿನಿಮಾ

ಸಿಮ್ರನ್ ಇದೀಗ ಜನಪ್ರಿಯ ಇನ್​ಸ್ಟಾ ಮಾಡೆಲ್​ ಆಗಿದ್ದಾರೆ. ಲಕ್ಷಾಂತರ ಫಾಲೋವರ್ ಹೊಂದಿರುವ ಸಿಮ್ರನ್, ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಗ್ಲಾಮರಸ್ ಚಿತ್ರಗಳು

ಸನ್ನಿ ಲಿಯೋನಿ ಧರಿಸಿರುವ ಈ ಹಾಟ್ ಉಡುಗೆಯ ಬೆಲೆ ಎಷ್ಟು ಗೊತ್ತೆ?