‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ಮಿಂಚು ಹರಿಸಿದ ನಟಿ ಸ್ವಾದಿಷ್ಟಾ.

09 Feb 2024

Pic credit - instagram

Author: Madankumar

ಅನುರಾಗ ಎಂಬ ಪಾತ್ರ ಮಾಡಿ ಗಮನ ಸೆಳೆದ ಪ್ರತಿಭಾವಂತ ಕಲಾವಿದೆ.

ಅನುರಾಗ

ಸಿಂಪಲ್​ ಸುನಿ ಅವರು ‘ಒಂದು ಸರಳ ಪ್ರೇಮಕಥೆ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ..

ಸುನಿ ನಿರ್ದೇಶನ

‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿನ ಸ್ವಾದಿಷ್ಟಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ನಟನೆಗೆ ಮೆಚ್ಚುಗೆ 

ನಟಿ ಸ್ವಾದಿಷ್ಟಾ ಅವರು ಈ ಸಿನಿಮಾದಲ್ಲಿ ಟಿವಿ ರಿಪೋರ್ಟರ್​ ಪಾತ್ರ ಮಾಡಿದ್ದಾರೆ.

ಪತ್ರಕರ್ತೆಯಾಗಿ..

ಮ್ಯೂಸಿಕಲ್​ ಶೈಲಿಯ ಪ್ರೇಮಕಥೆ ಹೊಂದಿರುವ ಈ ಸಿನಿಮಾಗೆ ಸ್ವಾದಿಷ್ಟಾ ನಾಯಕಿ.

ಮ್ಯೂಸಿಕಲ್​ ಸಿನಿಮಾ

ಈ ಸಿನಿಮಾದ ಮೂಲಕ ಸ್ವಾದಿಷ್ಟಾ ಅವರು ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸಿದ್ದಾರೆ.

ಕನ್ನಡಕ್ಕೆ ಎಂಟ್ರಿ

ತಮಿಳಿನ ಹಲವು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಪಡದ ನಟಿ.

ಕಾಲಿವುಡ್​ ನಟಿ

ಸ್ವಾದಿಷ್ಟಾ ಅವರು ಕಣ್ಮನ ಸೆಳೆಯುಂತಹ ಸುಂದರವಾಗಿ ಫೋಟೋಸ್​ ಹಂಚಿಕೊಂಡಿದ್ದಾರೆ.

ಫೋಟೋಸ್​

Next:ಸೀರೆ ಧರಿಸಿ ಕಣ್ಣು ಕುಕ್ಕುವ ಬಿಗ್​ ಬಾಸ್​ ಬೆಡಗಿ ನಮ್ರತಾ ಗೌಡ