ರಿಯಾನಾಗೂ ಇಷ್ಟವಾಯ್ತು ಒರಿ ಅವತಾರ; ಕಿವಿಯೋಲೆಗೆ ಖ್ಯಾತ ಗಾಯಕಿ ಫಿದಾ.

05 March 2024

Pic credit - instagram

Author: Madankumar

ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್​ ಸಮಾರಂಭಕ್ಕೆ ಬಂದಿದ್ದ ಗಾಯಕಿ ರಿಯಾನಾ.

ಪ್ರೀ-ವೆಡ್ಡಿಂಗ್​

ಫೇಮಸ್​ ಸಿಂಗರ್​ ರಿಯಾನಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಬಿ-ಟೌನ್​ ಮಂದಿ.

ಫೇಮಸ್​ ಸಿಂಗರ್​

ಗಾಯಕಿ ರಿಯಾನಾ ಜತೆ ಕಾಲ ಕಳೆಯುವ ಅವಕಾಶ ಪಡೆದ ಅದೃಷ್ಟವಂತ ಒರಿ.

ಲಕ್ಕಿ ಒರಿ

ವಿಚಿತ್ರವಾದ ಕಿವಿಯೋಲೆ ಧರಿಸಿ ಗಮನ ಸೆಳೆದಿರುವ ಓರ್ಹಾನ್​ ಅವತ್ರಮಣಿ.

ಕಿವಿಯೋಲೆ

ಸಿಂಗರ್​ ರಿಯಾನಾ ಅವರಿಗೂ ಒರಿ ಧರಿಸಿದ್ದ ಕಿವಿಯೋಲೆ ತುಂಬ ಇಷ್ಟ ಆಗಿದೆ.

ಇಷ್ಟವಾಯ್ತು..

ಕೂಡಲೇ ಆ ಕಿವಿಯೋಲೆಯನ್ನು ರಿಯಾನಾಗೆ ನೀಡಿದ ಓರ್ಹಾನ್​ ಅವತ್ರಮಣಿ.

ಉಡುಗೊರೆ

ಕಿವಿಯೋಲೆ ಪಡೆದ ಬಳಿಕ ರಿಯಾನಾ ಅವರು ಒರಿಯನ್ನು ಅಪ್ಪಿಕೊಂಡಿದ್ದಾರೆ.

ಪ್ರೀತಿಯ ಅಪ್ಪುಗೆ

ರಿಯಾನಾ ಅವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಭಾರಿ ವೈರಲ್​

Next: ಮಸ್ತ್​ ಆಗಿವೆ ನೋಡಿ ನಟಿ ಮೇಘಾ ಶೆಟ್ಟಿಯ ಹೊಸ ಫೋಟೋಗಳು..