ಕನ್ನಡ ಸಿನಿಮಾ ಮೂಲಕ ನಟನಾಗಲು ಸಜ್ಜಾಗಿರುವ ಈ ಬಹುಭಾಷಾ ವಿಲನ್ ಪುತ್ರ ಯಾರು ಗುರುತಿಸಬಲ್ಲಿರಾ?
22 OCT 2023
ಕನ್ನಡದ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ ನಟಿಸಿರುವ ನಟನ ಪುತ್ರ ಈ ಸುಂದರ ಯುವಕ.
ಜನಪ್ರಿಯ ವಿಲನ್
ಕನ್ನಡ ಸಿನಿಮಾ ಪ್ರೇಮಿಗಳಿಗೆ ಆರ್ಮುಗಂ ಎಂಬ ಹೆಸರಿನಿಂದ ಪರಿಚಿತರಾಗಿರುವ ರವಿಶಂಕರ್ ಅವರ ಪುತ್ರ ಈತ.
ಆರ್ಮುಗಂ
ರವಿಶಂಕರ್ ಪುತ್ರ ಅಧ್ವಯ್ ಪುಡಿಪೆಡ್ಡಿ ಇದೀಗ ನಟನಾಗಲು ರೆಡಿಯಾಗಿದ್ದಾರೆ. ಅದೂ ಕನ್ನಡ ಸಿನಿಮಾ ಮೂಲಕ.
ರವಿಶಂಕರ್ ಪುತ್ರ
ಅಧ್ವಯ್ ಅನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ರವಿಶಂಕರ್ ಸಿದ್ಧರಾಗಿದ್ದಾರೆ.
ಕನ್ನಡ ಚಿತ್ರರಂಗಕ್ಕೆ
ಅಧ್ವಯ್ ಮೂಲಕ ಮತ್ತೊಬ್ಬ ವಿಲನ್ ಪುತ್ರ ಹೀರೋ ಆಗಿ ಎಂಟ್ರಿ ಕೊಟ್ಟಂತಾಗುತ್ತದೆ.
ವಿಲನ್ ಪುತ್ರ ಹೀರೋ
ರವಿಶಂಕರ್ರ ಅಣ್ಣ ಸಾಯಿಕುಮಾರ್ ಅವರ ಪುತ್ರ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಹೀರೋ ಆಗಿ ಮೆರೆಯುತ್ತಿದ್ದಾರೆ.
ರವಿಶಂಕರ್
ಆದರೆ ರವಿಶಂಕರ್ ಮಾತ್ರ, ತಮ್ಮ ಪ್ರೀತಿಯ ಕನ್ನಡ ಚಿತ್ರರಂಗದಲ್ಲಿಯೇ ಮಗನನ್ನು ಬೆಳೆಸಲು ಮುಂದಾಗಿದ್ದಾರೆ.
ಕನ್ನಡ ಚಿತ್ರರಂಗ
ನಾಳೆ (ಅಕ್ಟೋಬರ್ 23) ಸಂಜೆ ಅಧ್ವಯ್ ಮೋಶನ್ ಪೋಸ್ಟರ್ ರಿಲೀಸ್ ಆಗಲಿದೆ. ಈ ಸಿನಿಮಾ ಅತಿಮಾನುಷ ಕತೆಯನ್ನು ಒಳಗೊಂಡಿರಲಿದೆ.
ಹೊಸ ಸಿನಿಮಾ
ಈ ಸೆಲೆಬ್ರಿಟಿಗಳು ಒಂದು ಇನ್ಸ್ಟಾಗ್ರಾಂ ಪೋಸ್ಟ್ಗೆ ಪಡೆವ ಹಣವೆಷ್ಟು ಗೊತ್ತೆ?
ಮತ್ತಷ್ಟು ನೋಡಿ