ಮಂತ್ರಾಲಯಕ್ಕೆ ತೆರಳಿ ಗುರು ರಾಯರ ದರ್ಶನ ಪಡೆದ ನಟಿ ಮೋಕ್ಷಿತಾ ಪೈ.

02 Oct 2023

Pic credit - instagram

ಧಾರಾವಾಹಿ ಕೆಲಸಗಳ ಬಿಡುವಿನಲ್ಲಿ ದೇವರ ದರ್ಶನ ಪಡೆದ ನಟಿ ಮೋಕ್ಷಿತಾ ಪೈ.

ಕೆಲಸಕ್ಕೆ ಬಿಡುವು

ಮೋಕ್ಷಿತಾ ಪೈ ಅವರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದು ಬಂದಿದ್ದಾರೆ.

ರಾಯರ ಆಶೀರ್ವಾದ

ಮಂತ್ರಾಲಯದಲ್ಲಿ ಸ್ವೀಕರಿಸಿದ ದೇವರ ಪ್ರಸಾದದ ಫೋಟೋ ಹಂಚಿಕೊಂಡ ನಟಿ.

ದೇವರ ಪ್ರಸಾದ

ಕನ್ನಡ ಕಿರುತೆರೆಯಲ್ಲಿ ನಟಿ ಮೋಕ್ಷಿತಾ ಪೈ ಅವರು ಬ್ಯುಸಿ ಕಲಾವಿದೆ ಆಗಿದ್ದಾರೆ.

ಬ್ಯುಸಿ ಕಲಾವಿದೆ

ಸೀರಿಯಲ್​ ವಲಯದಲ್ಲಿ ಮೋಕ್ಷಿತಾ ಪೈ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಹೆಚ್ಚಿದೆ ಜನಪ್ರಿಯತೆ

ಮೋಕ್ಷಿತಾ ಪೈ ನಟಿಸಿದ ‘ಪಾರೂ’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಗಳಿಸಿದೆ.

‘ಪಾರೂ’ ಖ್ಯಾತಿ

ಮೋಕ್ಷಿತಾ ಪೈ ಅವರು ಸರಳ ಸುಂದರ ವ್ಯಕ್ತಿತ್ವದಿಂದ ಎಲ್ಲರ ಗಮನ ಸೆಳೆಯುತ್ತಾರೆ.

ಸಿಂಪಲ್​ ಸುಂದರಿ

‘ನಿಮಗೆ ಇನ್ನೂ ಹೆಚ್ಚಿನ ಯಶಸ್ಸು’ ಸಿಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. 

ಫ್ಯಾನ್ಸ್​ ಹಾರೈಕೆ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ