Pic credit - Instagram

Author: Rajesh Duggumane

ಸೀರೆಯಲ್ಲಿ ಎಷ್ಟು ಸುಂದರ ನೋಡಿ ನಮ್ ಪಾರು

18 March 2024

Pic credit - Instagram

Author: Rajesh Duggumane

‘ಪಾರು’ ಧಾರಾವಾಹಿ ಮೂಲಕ ಫೇಮಸ್ ಆದವರು ನಟಿ ಮೋಕ್ಷಾ ಪೈ.

‘ಪಾರು’ ನಟಿ

ಮೋಕ್ಷಾ ಪೈ ಅವರು ಸೀರೆಯಲ್ಲಿ ಮಿಂಚಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಸೀರೆಯಲ್ಲಿ

ಮೋಕ್ಷಾ ಪೈ ಅವರು ಕಿರುತೆರೆ ನಟಿ ಆಗಿ ಫೇಮಸ್ ಆದವರು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

ಕಿರುತೆರೆ ನಟಿ

ಮೋಕ್ಷಾ ಪೈ ಅವರು ಕೇವಲ ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯಲ್ಲೂ ನಟಿಸಿದ್ದಾರೆ.

ಸಿನಿಮಾಗಳಲ್ಲಿ

ಮೋಕ್ಷಾ ಪೈ ಅವರಿಗೆ ಇರೋ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ.

ಬೇಡಿಕೆ

ಮೋಕ್ಷಾ ಅವರ ಮಾಡಿಸೋ ಫೋಟೋಶೂಟ್ ಆಗಾಗ ವೈರಲ್ ಆಗುತ್ತಲೇ ಇರುತ್ತವೆ.

ವೈರಲ್ ಫೋಟೋ

ಮೋಕ್ಷಾ ಪೈ ಅವರ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ.

ಸೌಂದರ್ಯ

ಮೋಕ್ಷಾ ಅವರನ್ನು ಅರಸಿ ಹೊಸ ಹೊಸ ಆಫರ್​ಗಳು ಬರುತ್ತಿವೆ.

ಹೊಸ ಆಫರ್

ಗುಬ್ಬಚ್ಚಿಯಂತೆ ಅಡಗಿ ಕುಳಿತ ಅನಿಖಾ ಸುರೇಂದ್ರನ್