ಮದುವೆಯ ಕ್ಷಣದಲ್ಲಿ ಎಷ್ಟು ಖುಷಿಯಾಗಿದ್ದರು ನೋಡಿ ಪರಿಣೀತಿ ಚೋಪ್ರಾ.

26 Oct 2023

Pic credit - instagram

ಬಾಲಿವುಡ್​ನಲ್ಲಿ ನಟಿ ಪರಿಣೀತಿ ಚೋಪ್ರಾ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.

ಬಿ-ಟೌನ್​ ನಟಿ

ಆಪ್​ ಪಕ್ಷದ ರಾಘವ್​ ಚಡ್ಡಾ ಅವರ ಜೊತೆ ನಡೆಯಿತು ಪರಿಣೀತಿ ಚೋಪ್ರಾ ಮದುವೆ.

ಅದ್ದೂರಿ ಮದುವೆ

ಪರಿಣೀತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ಮದುವೆಗೆ ಆಪ್ತರು ಮಾತ್ರ ಆಗಮಿಸಿದ್ದರು.

ಆಪ್ತರ ಸಮ್ಮುಖದಲ್ಲಿ

ರಾಜಸ್ತಾನದಲ್ಲಿ ಉದಯಪುರದಲ್ಲಿ ನೆರವೇರಿತು ಪರಿಣೀತಿ ಚೋಪ್ರಾ ಅವರ ವಿವಾಹ.

ಉದಯಪುರದಲ್ಲಿ..

ರಾಘವ್​ ಚಡ್ಡಾ ಮತ್ತು ಪರಿಣೀತಿ ಚೋಪ್ರಾ ಅವರು ಪರಸ್ಪರ ಪ್ರೀತಿಸಿ ಮದುವೆ ಆದರು.

ಲವ್​ ಮ್ಯಾರೇಜ್​

ಮದುವೆ ಬಳಿಕ ಅನೇಕ ಚಂದದ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಪರಿಣೀತಿ ಚೋಪ್ರಾ.

ಚಂದದ ಫೋಟೋ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ನಟಿಗೆ ಅಭಿಮಾನಿಗಳು, ಆಪ್ತರು ಅಭಿನಂದನೆ ತಿಳಿಸಿದ್ದಾರೆ.

ಅಭಿನಂದನೆ

ಮದುವೆ ಸಲುವಾಗಿ ಪರಿಣೀತಿ ಚೋಪ್ರಾ ಅವರು ಸಿನಿಮಾ ಕೆಲಸಕ್ಕೆ ಸಣ್ಣ ಬ್ರೇಕ್​ ನೀಡಿದರು.

ಕೆಲಸಕ್ಕೆ ಬ್ರೇಕ್​

ಬಿಗ್​ ಬಾಸ್​ ಮನೆಯಲ್ಲಿ ಕಠಿಣ ಸ್ಪರ್ಧಿ ಎನಿಸಿಕೊಂಡ ನಟ ಕಾರ್ತಿಕ್​ ಮಹೇಶ್​.